Our scientific institutions should align with future requirements and try to find solutions for local problems: PM
February 28th, 04:01 pm
Conferring the Shanti Swarup Bhatnagar Prizes, PM Modi today said that India deserves nothing but the best, when it comes to innovations in the field of science and technology. He added that science must be fundamental, while on the other hand, technology must be local."ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಮಂತ್ರಿ "
February 28th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ಸಮಾರಂಭದಲ್ಲಿ 2016, 2017 ಮತ್ತು 2018ನೇ ಸಾಲಿನ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಸಮಾಜದ ಅಶೋತ್ತರ ಮತ್ತು ಅಗತ್ಯಗಳಿಗೆ ಸಂಪರ್ಕಿತವಾಗಿರಬೇಕು ಎಂದು ಹೇಳಿದರು."ಭವಿಷ್ಯದ ಚಲನೆಶೀಲತೆ 7 ಸಿಗಳನ್ನು ಆಧರಿಸಿದೆ: ಕಾಮನ್, ಕನೆಕ್ಟ್ ಡ್ , ಕನ್ವಿನಿಯಂಟ್, ಕಂಜೇಶನ್-ಫ್ರೀ, ಚಾರ್ಜ್ಡ್, ಕ್ಲೀನ್, ಕಟ್ಟಿಂಗ್ ಎಡ್ಜ್ : ಪ್ರಧಾನಮಂತ್ರಿ "
September 07th, 10:50 am
ಗ್ಲೋಬಲ್ ಮೊಬಿಲಿಟಿ ಶೃಂಗಸಭೆಯನ್ನು ಉದ್ಘಾಟಿಸಿ, ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಯ ಪ್ರಮುಖ ಚಾಲಕ ಎಂದು ಚಲನೆ ಹೇಳಿದ್ದಾರೆ. ಉತ್ತಮ ಚಲನಶೀಲತೆ ಪ್ರಯಾಣ ಮತ್ತು ಸಾರಿಗೆ ಹೊರೆಗಳನ್ನು ಕಡಿಮೆಗೊಳಿಸುತ್ತದೆ , ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಮುಂದಿನ ಪೀಳಿಗೆಯ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದರು. ಭಾರತದಲ್ಲಿ ಚಲನಶೀಲತೆ ಭವಿಷ್ಯದ ನನ್ನ ದೃಷ್ಟಿ 7 ಸಿಗಳನ್ನು ಆಧರಿಸಿದೆ: ಕಾಮನ್, ಕನೆಕ್ಟ್ ಡ್ , ಕನ್ವಿನಿಯಂಟ್, ಕಂಜೇಶನ್-ಫ್ರೀ, ಚಾರ್ಜ್ಡ್, ಕ್ಲೀನ್, ಕಟ್ಟಿಂಗ್ ಎಡ್ಜ್ , ಎಂದು ಅವರು ಹೇಳಿದರು.