ಪ್ರಧಾನ ಮಂತ್ರಿಗಳು ಜಾಗತಿಕ ವ್ಯಾಪಾರ ಸಮ್ಮೇಳನದಲ್ಲಿ ಮಾಡಿದ ಭಾಷಣ – ದಿ ಎಕನಾಮಿಕ್ ಟೈಮ್ಸ್ ನಲ್ಲಿ
February 23rd, 09:46 am
ಅಭಿವೃದ್ಧಿಯನ್ನು ಸಮರ್ಥನೀಯವಾಗಿಸುವುದು ಹೇಗೆ ಎಂಬ ಸವಾಲಿನ ಬಗ್ಗೆ ಇಲ್ಲಿಯ ಜನರು ಚರ್ಚಿಸುತ್ತಿರುವುದನ್ನೂ ಕಂಡು ನನಗೆ ಸಂತೋಷವೆನಿಸುತ್ತಿದೆ. ಇದು ನಿಮ್ಮ ಥೀಮ್ ನ 2 ನೇ ಪದವಾಗಿದೆ.ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 23rd, 09:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು.ನಾವು ಸರ್ಕಾರದ ಕಾರ್ಯದಲ್ಲಿನ ಅಡೆತಡೆಗಳನ್ನು ಮುರಿಯುತ್ತಿದ್ದೇವೆ : ಪ್ರಧಾನಿ ಮೋದಿ
June 22nd, 11:47 am
ದೆಹಲಿಯ ಕಾಗದರಹಿತ ವಾಣಿಜ್ಯ ಭವನದ ಶಂಕುಸ್ಥಾಪನೆ ಹಾಕಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸಿಲೋಸ್ನಿಂದ ಪರಿಹಾರಗಳಿಗೆ ಸ್ಥಳಾಂತರಗೊಳ್ಳುತ್ತಿರುವ ಸರಕಾರವು ಗಮನ ಹರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಜನ ಸ್ನೇಹಿ, ಅಭಿವೃದ್ಧಿ ಸ್ನೇಹಿ ಮತ್ತು ಹೂಡಿಕೆ ಸ್ನೇಹಿ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಸರ್ಕಾರದ ಕ್ರಮಗಳನ್ನು ಅವರು ಹೈಲೈಟ್ ಮಾಡಿದರು. ವ್ಯವಹಾರದ ವಾತಾವರಣವನ್ನು ತಂತ್ರಜ್ಞಾನವು ಹೇಗೆ ಸರಾಗಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಈ ಸನ್ನಿವೇಶದಲ್ಲಿ, ಜಿಎಸ್ಟಿ ಯು ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ ಎಂಬುದನ್ನು ಅವರು ಹೈಲೈಟ್ ಮಾಡಿದರು.PM’s address at the foundation stone laying ceremony of Vanijya Bhawan
June 22nd, 11:40 am
Addressing a gathering after laying foundation stone of paperless Vanijya Bhawan in Delhi, PM Modi said the Government’s focus was on moving from silos to solutions. He highlighted the Government’s measures for creating people friendly, development friendly and investment friendly ecosystem. PM Modi spoke how technology was easing the business environment. In this context, he highlighted how GST has had a positive impact on the economy.We are working with the mission of Transforming India: PM Modi at India-Korea Business Summit
February 27th, 11:00 am
At the India-Korea Business Summit, PM Modi said India had all the three factors of economy: Democracy, Demography and Demand. He said that Government, in the last 3.5 years had worked towards creating a stable business environment, removing arbitrariness in decision making. He added that Government was working with the mission of Transforming India from an old civilisation into a modern society and an informal economy into a formal economy.ಈಶಾನ್ಯ ಆಕ್ಟ್ ಈಸ್ಟ್ ಪಾಲಿಸಿಯ ಕೇಂದ್ರ ಭಾಗದಲ್ಲಿದೆ , ಅಡ್ವಾಂಟೇಜ್ ಅಸ್ಸಾಂ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು
February 03rd, 02:10 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಶೃಂಗಸಭೆ ಅಡ್ವಾಂಟೇಜ್ ಅಸ್ಸಾಂ ಅನ್ನು ಗುವಾಹಟಿಯಲ್ಲಿ ಉದ್ಘಾಟಿಸಿದರು. ವಿದೇಶಿ ಮತ್ತು ದೇಶೀಯ ಹೂಡಿಕೆದಾರರಿಗೆ ಅದರ ಉತ್ಪಾದನಾ ಅವಕಾಶಗಳನ್ನು ಮತ್ತು ಜಿಯೋಸ್ಟ್ರೈಜಿಕ್ ಪ್ರಯೋಜನಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಶೃಂಗಸಭೆ 'ಅಡ್ವಾಂಟೇಜ್ ಅಸ್ಸಾಂ' ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು
February 03rd, 02:00 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಶೃಂಗಸಭೆ ಅಡ್ವಾಂಟೇಜ್ ಅಸ್ಸಾಂ ಅನ್ನು ಗುವಾಹಟಿಯಲ್ಲಿ ಉದ್ಘಾಟಿಸಿದರು. ವಿದೇಶಿ ಮತ್ತು ದೇಶೀಯ ಹೂಡಿಕೆದಾರರಿಗೆ ಅದರ ಉತ್ಪಾದನಾ ಅವಕಾಶಗಳನ್ನು ಮತ್ತು ಜಿಯೋಸ್ಟ್ರೈಜಿಕ್ ಪ್ರಯೋಜನಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.