The journey of solution for problems is the journey of Buddha : PM Modi
April 20th, 10:45 am
PM addressed the Global Buddhist Summit where he offered flowers to the statue of Lord Buddha and as a tribute he offers Chivar Dana to 19 monks. He reiterated the Buddhist principle of Buddha is beyond inpidual, It is a perception.ನವದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆಯ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಪ್ರಧಾನಿ ಭಾಷಣ
April 20th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಹೋಟೆಲ್ ಅಶೋಕದಲ್ಲಿ ನಡೆದ ಜಾಗತಿಕ ಬೌದ್ಧ ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಮಂತ್ರಿಯವರು ಛಾಯಾಚಿತ್ರ ಪ್ರದರ್ಶನದ ಮೂಲಕ ನಡೆದು ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಅವರು ಹತ್ತೊಂಬತ್ತು ಪ್ರಸಿದ್ಧ ಸನ್ಯಾಸಿಗಳಿಗೆ ಸನ್ಯಾಸಿ ಉಡುಪುಗಳನ್ನು (ಚಿವರ್ ದಾನ) ಅರ್ಪಿಸಿದರು.ತಮ್ಮ ಭಾಷಣಗಳಲ್ಲಿ ಬುದ್ಧನ ಸಂದೇಶಗಳನ್ನು ಉಲ್ಲೇಖಿಸಿದ ಪಿಐಬಿ ಕೈಪಿಡಿಯನ್ನು ಹಂಚಿಕೊಂಡ ಪ್ರಧಾನಿ
April 19th, 08:48 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.PM to address inaugural session of Global Buddhist Summit on 20th April
April 18th, 10:58 am
Prime Minister Shri Narendra Modi will address the inaugural session of the Global Buddhist Summit on 20th April, 2023. The summit is being hosted by the Ministry of Culture in collaboration with the Global Buddhist Summit.