ಪ್ರಧಾನಮಂತ್ರಿ ಮೋದಿ ಅವರಿಗೆ ಭೂತಾನ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' ಪ್ರದಾನ
March 22nd, 03:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಅನ್ನು ಭೂತಾನ್ ರಾಜ ಅವರು ಥಿಂಪುವಿನ ತೆಂಡ್ರೆಲ್‌ಥಾಂಗ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನ ಮಾಡಿದರು. ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ವಿದೇಶಿ ನಾಯಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು.Campaign of Viksit Bharat is getting new energy from Ayodhya: PM Modi
December 30th, 02:15 pm
PM Modi inaugurated, dedicated to the nation and laid the foundation stone of multiple development projects worth more than Rs 15,700 crore at Ayodhya Dham. Earlier PM Modi inaugurated the redeveloped Ayodhya Railway Station and flagged off new Amrit Bharat trains and Vande Bharat trains. After that, he also inaugurated the newly built Ayodhya Airport. The airport has been named Maharishi Valmiki International Airport.PM inaugurates, dedicates to nation and lays the foundation stone of multiple development projects worth more than Rs 15,700 crore
December 30th, 02:00 pm
PM Modi inaugurated, dedicated to the nation and laid the foundation stone of multiple development projects worth more than Rs 15,700 crore at Ayodhya Dham. Earlier PM Modi inaugurated the redeveloped Ayodhya Railway Station and flagged off new Amrit Bharat trains and Vande Bharat trains. After that, he also inaugurated the newly built Ayodhya Airport. The airport has been named Maharishi Valmiki International Airport.ಇಂಟರ್‌ನ್ಯಾಶನಲ್ ಮ್ಯೂಸಿಯಂ ಎಕ್ಸ್‌ಪೋ-2023 ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
May 18th, 11:00 am
ನನ್ನ ಸಂಪುಟ ಸಹೋದ್ಯೋಗಿಗಳಾದ ಜಿ. ಕಿಶನ್ ರೆಡ್ಡಿ ಜಿ, ಮೀನಾಕ್ಷಿ ಲೇಖಿ ಜಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಜಿ, ಲೌವ್ರೆ ಮ್ಯೂಸಿಯಂ ನಿರ್ದೇಶಕ ಮ್ಯಾನುಯೆಲ್ ರಬಾಟೆ ಜಿ, ವಿಶ್ವದ ವಿವಿಧ ದೇಶಗಳ ಅತಿಥಿಗಳು, ಗಣ್ಯರು, ಮಹಿಳೆಯರು ಮತ್ತು ಮಹನಿಯರೆ! ನಾನು ನಿಮಗೆಲ್ಲರಿಗೂ ಅಂತಾರಾಷ್ಟ್ರೀಯ ಮ್ಯೂಸಿಯಂ ದಿನದ ಶುಭಾಶಯಗಳನ್ನು ಕೋರುತ್ತೇನೆ. ಮ್ಯೂಸಿಯಂ ಲೋಕದ ದಿಗ್ಗಜರು ಇಂದು ಇಲ್ಲಿ ಸೇರಿದ್ದಾರೆ. ಇಂದಿನ ಸಂದರ್ಭವೂ ವಿಶೇಷವಾಗಿದೆ, ಏಕೆಂದರೆ ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದೆ.ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋ 2023 ಉದ್ಘಾಟಿಸಿದ ಪ್ರಧಾನಮಂತ್ರಿ
May 18th, 10:58 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋ 2023 ಅನ್ನು ಉದ್ಘಾಟಿಸಿದರು. ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳಲ್ಲಿ ಮುಂಬರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್ ಥ್ರೋವನ್ನು ಅವರು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಟೆಕ್ನೋ ಮೇಳ, ಸಂರಕ್ಷಣಾ ಪ್ರಯೋಗಾಲಯ ಮತ್ತು ವಸ್ತುಪ್ರದರ್ಶನಗಳಲ್ಲಿ ವಾಕ್ ಥ್ರೂ ನಡೆಸಿದರು. 'ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ' ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ 47 ನೇ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಎಕ್ಸ್ ಪೋವನ್ನು ಆಯೋಜಿಸಲಾಗಿದೆ.ನವದೆಹಲಿಯಲ್ಲಿ ವೀರ್ ಬಾಲ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ..
December 26th, 04:10 pm
ಇಂದು ದೇಶವು ಮೊದಲ 'ವೀರ್ ಬಾಲ್ ದಿವಸ್' ಅನ್ನು ಆಚರಿಸುತ್ತಿದೆ. ನಾವು ತಲೆಮಾರುಗಳಿಂದ ನೆನಪಿಸಿಕೊಳ್ಳುತ್ತಿರುವ ಈ ದಿನ, ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವಹತ್ವದ ದಿನ. ಇಂದು ಒಂದು ರಾಷ್ಟ್ರವಾಗಿ ನಾವೆಲ್ಲ ಒಗ್ಗಟ್ಟಾಗಿ ಆ ವೀರ ಬಾಲಕ ಬಾಲಕಿಯರಿಗೆ ತಲೆಬಾಗುವ ಮೂಲಕ ಹೊಸ ಆರಂಭವನ್ನು ನೀಡುವ ದಿನವಾಗಿದೆ. ಹುತಾತ್ಮರ ಸಪ್ತಾಹ ಮತ್ತು ಈ ವೀರ್ ಬಾಲ್ ದಿವಸ್ ಖಂಡಿತವಾಗಿಯೂ ನಮ್ಮ ಸಿಖ್ ಸಂಪ್ರದಾಯದ ಭಾವನೆಗಳಿಂದ ತುಂಬಿದೆ, ಆದರೆ ಆಕಾಶದಂತಹ ಶಾಶ್ವತ ಸ್ಫೂರ್ತಿಗಳು ಸಹ ಅದಕ್ಕೆ ಲಗತ್ತಿಸಲಾಗಿದೆ. ಶೌರ್ಯ,ಸಾಹಸ ಧೈರ್ಯಕ್ಕೆ ವಯಸ್ಸು ಮುಖ್ಯವಲ್ಲ,ಸಣ್ಣವಯಸ್ಸಾದರೇನು ಶೌರ್ಯ ಮುಖ್ಯ ಎಂಬುದನ್ನು 'ವೀರ್ ಬಾಲ್ ದಿವಸ್' ನಮಗೆ ನೆನಪಿಸುತ್ತದೆ. ಹತ್ತು ಗುರುಗಳ ಕೊಡುಗೆ ಏನು, ದೇಶದ ಸ್ವಾಭಿಮಾನಕ್ಕಾಗಿ ಸಿಖ್ ಸಂಪ್ರದಾಯದ ತ್ಯಾಗ ಏನು ಎಂಬುದನ್ನು 'ವೀರ್ ಬಾಲ್ ದಿವಸ್' ನಮಗೆ ನೆನಪಿಸುತ್ತದೆ! 'ವೀರ್ ಬಾಲ್ ದಿವಸ್' ನಮಗೆ ಭಾರತ ಎಂದರೇನು, ಯಾವುದು ಭಾರತ ?ಇದರ ಗುರುತು ಏನು ? ಹೆಮ್ಮೆಯೇನೆಂಬುದನ್ನು ಧ್ಯೋತಕಪಡಿಸುತ್ತದೆ. ಪ್ರತಿ ವರ್ಷ ವೀರ್ ಬಾಲ್ ದಿವಸ್‌ನ ಈ ಮಂಗಳಕರ ಸಂದರ್ಭವು ನಮ್ಮ ಹಿಂದಿನದನ್ನು ಗುರುತಿಸಲು ಮತ್ತು ಮುಂಬರುವ ಭವಿಷ್ಯವನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಭಾರತದ ಯುವ ಪೀಳಿಗೆಯ ಸಾಮರ್ಥ್ಯ ಏನು, ಭಾರತದ ಯುವ ಪೀಳಿಗೆಯು ಈ ಹಿಂದೆ ದೇಶವನ್ನು ಹೇಗೆ ಉಳಿಸಿದೆ, ನಮ್ಮ ಯುವ ಪೀಳಿಗೆಯು ಭಾರತವನ್ನು ಮಾನವೀಯತೆಯ ಕರಾಳ ಕತ್ತಲೆಯಿಂದ ಹೇಗೆ ಹೊರತಂದಿದೆ ಎಂಬುದನ್ನು ವಿವರಿಸುವ ದಶಕಗಳ ಮತ್ತು ಶತಮಾನಗಳವರೆಗೆ ತೋರಿಸುವ 'ವೀರ್ ಬಾಲ್ ದಿವಸ್' ಉದ್ಘೋಷವಾಗಲಿದೆ.ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ವೀರ ಬಾಲ ದಿವಸ್' ಅಂಗವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನ ಮಂತ್ರಿ
December 26th, 12:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ವೀರ ಬಾಲ ದಿವಸ್' ಅಂಗವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸುಮಾರು ಮುನ್ನೂರು ಬಾಲ ಕೀರ್ತನಿಗಳು ಪ್ರದರ್ಶಿಸಿದ 'ಶಬಾದ್ ಕೀರ್ತನೆ'ಯಲ್ಲಿ ಭಾಗವಹಿಸಿದ್ದರು. ಈ ಮಹತ್ವದ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಮೂರು ಸಾವಿರ ಮಕ್ಕಳ ಪಥಸಂಚಲನಕ್ಕೂ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು.ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ
May 25th, 07:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯ ವೇಳೆ ಅಂದರೆ 2021ರ ಮೇ 26ರಂದು ಸುಮಾರು ಬೆಳಗ್ಗೆ 09.45ಕ್ಕೆ ಪ್ರಧಾನ ಭಾಷಣ ಮಾಡಲಿದ್ದಾರೆ.PM Modi's message at India-Japan Samvad Conference
December 21st, 09:30 am
PM Narendra Modi addressed the India-Japan Samvad Conference. He said the governments must keep “humanism” at the core of its policies. “We had dialogues in past but they were aimed at pulling others down, now let us rise together,” he said.Lasting solutions can come from the ideals of Lord Buddha: PM Modi
July 04th, 09:05 am
PM Narendra Modi addressed Dharma Chakra Diwas celebration via video conferencing. He said, Buddhism teaches respect — Respect for people. Respect for the poor. Respect for women. Respect for peace and non-violence. Therefore, the teachings of Buddhism are the means to a sustainable planet.PM Modi addresses Dharma Chakra Diwas celebration via video conferencing
July 04th, 09:04 am
PM Narendra Modi addressed Dharma Chakra Diwas celebration via video conferencing. He said, Buddhism teaches respect — Respect for people. Respect for the poor. Respect for women. Respect for peace and non-violence. Therefore, the teachings of Buddhism are the means to a sustainable planet.Time for expansionism is over, this is the era of development: PM Modi
July 03rd, 02:37 pm
PM Narendra Modi visited Nimu, where he interacted with the valorous Jawans. PM Modi paid rich tributes to the martyred soldiers in the Galwan valley. The PM applauded the soldiers and said, Through display of your bravery, a clear message has gone to the world about India’s strength...Your courage is higher than the heights where you are posted today.PM visits Nimu in Ladakh to interact with Indian troops
July 03rd, 02:35 pm
PM Narendra Modi visited Nimu, where he interacted with the valorous Jawans. PM Modi paid rich tributes to the martyred soldiers in the Galwan valley. The PM applauded the soldiers and said, Through display of your bravery, a clear message has gone to the world about India’s strength...Your courage is higher than the heights where you are posted today.Historic decisions taken by Cabinet to boost infrastructure across sectors
June 24th, 04:09 pm
Union Cabinet chaired by PM Narendra Modi took several landmark decisions, which will go a long way providing a much needed boost to infrastructure across sectors, which are crucial in the time of pandemic. The sectors include animal husbandry, urban infrastructure and energy sector.