ಡಿಸೆಂಬರ್ 3ರಂದು ಇನ್ಫಿನಿಟಿ ಫೋರಂ ಉದ್ಘಾಟಿಸಲಿರುವ ಪ್ರಧಾನಮಂತ್ರಿ
November 30th, 11:26 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 3ರಂದು ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣಕಾಸು ತಂತ್ರಜ್ಞಾನ - ಫಿನ್ ಟೆಕ್ ಕುರಿತ ಚಿಂತನಾ ನಾಯಕತ್ವ ವೇದಿಕೆ - ಫಿನ್ ಟೆಕ್ ಫೋರಂ ಅನ್ನು ಉದ್ಘಾಟಿಸಲಿದ್ದಾರೆ.ನಾಲ್ಕನೇ ಜಾಗತಿಕ ಆಯುರ್ವೇದ ಉತ್ಸವದಲ್ಲಿ ಪ್ರಧಾನ ಮಂತ್ರಿಗಳ ಭಾಷಣ
March 12th, 09:09 pm
ಆಯುರ್ವೇದ ಉತ್ಪನ್ನಗಳು ಮತ್ತು ಚಿಕಿತ್ಸಾ ಪದ್ಧತಿಗೆ ಜಾಗತಿಕ ಹಿತಾಸಕ್ತಿ ದಿನೇದಿನೆ ಹೆಚ್ಚಾಗುತ್ತಿದೆ. ವಿಶ್ವಾದ್ಯಂತ ಆಯುರ್ವೇದ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ನಡೆಸುತ್ತಿರುವ ಎಲ್ಲಾ ಪ್ರಯತ್ನಗಳು ಶ್ಲಾಘನೀಯ ಎಂದು ಪ್ರಧಾಣ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಜಾಗತಿಕ ಆಯುರ್ವೇದ ಉತ್ಸವದಲ್ಲಿ ಪ್ರಧಾನ ಮಂತ್ರಿಯವರ ಭಾಷಣ
March 12th, 09:09 pm
ಸಚಿವಾಲಯದ ನನ್ನ ಸಹೋದ್ಯೋಗಿಗಳೇ, ಕಿರೆನ್ ರಿಜಿಜು ಜಿ, ಮುರಳೀಧರನ್ ಜಿ, ಜಾಗತಿಕ ಆಯುರ್ವೇದ ಉತ್ಸವದ ಪ್ರಧಾನ ಕಾರ್ಯದರ್ಶಿ ಡಾ.ಗಂಗಾಧರನ್ ಜಿ, ಎಫ್ಐಸಿಸಿಐ ಅಧ್ಯಕ್ಷ ಉದಯ್ ಶಂಕರ್ ಜಿ, ಡಾ. ಸಂಗೀತ ರೆಡ್ಡಿ ಜಿ.Indian economy is recovering at a swift pace and economic indicators are encouraging: PM Modi
December 12th, 11:01 am
PM Modi addressed 93rd Annual General Meeting of FICCI. In his remarks, PM Modi said the Indian economy is recovering at a swift pace and economic indicators are encouraging. He said the world's confidence in India has strengthened over the past months, record FDIs have been received. Further speaking about the farm reforms, he said, With new agricultural reforms, farmers will get new markets, new options.PM Modi delivers keynote address at 93rd Annual General Meeting of FICCI
December 12th, 11:00 am
PM Modi addressed 93rd Annual General Meeting of FICCI. In his remarks, PM Modi said the Indian economy is recovering at a swift pace and economic indicators are encouraging. He said the world's confidence in India has strengthened over the past months, record FDIs have been received. Further speaking about the farm reforms, he said, With new agricultural reforms, farmers will get new markets, new options.PM to address FICCI’s 93rd Annual General Meeting and Annual Convention on 12th December 2020
December 10th, 07:06 pm
Prime Minister Shri Narendra Modi will deliver the inaugural address at FICCI’s 93rd Annual General Meeting and Annual Convention on December 12, 2020 at 11.00 AM via video conferencing. The Prime Minister will also inaugurate the virtual FICCI Annual Expo 2020.Prime Minister Modi to address launching of Auction of 41 Coal Mines for Commercial Mining on 18th June, 2020
June 17th, 07:37 pm
With the launch of commercial mining, India has unlocked the coal sector fully with opportunities for investors related to mining, power and clean coal sectors.ಉದ್ಯಮಿಗಳೊಂದಿಗೆ ಪ್ರಧಾನಿ ಸಂವಾದ
March 23rd, 07:15 pm
ಸಕ್ರಿಯ ನಾಯಕತ್ವಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳಿದ ಉದ್ಯಮ ಪ್ರತಿನಿಧಿಗಳು: COVID-19 ರ ಸವಾಲನ್ನು ಎದುರಿಸಲು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡ ಉದ್ಯಮಿಗಳುList of MoUs/Agreements exchanged during visit of Prime Minister to Vladivostok
September 04th, 04:49 pm
Press Statement by PM Modi during State visit of President of Iran
February 17th, 02:23 pm
At the joint press statement with President Hassan Rouhani of Iran, PM Narendra Modi today said that India and Iran were linked since ancient times. The leaders held substantive and productive discussion. Both the countries agreed to strengthen cooperation in trade and investment, energy, connectivity, defence and security and regional issues.ಭಾರತ – ಇಸ್ರೇಲ್ ವಾಣಿಜ್ಯ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆ (ಜನವರಿ 15, 2018)
January 15th, 08:40 pm
ನಾನು ಪ್ರಧಾನಿ ನೆತನ್ಯಾಹು ಮತ್ತು ಇಸ್ರೇಲ್ ನಿಯೋಗದ ಸದಸ್ಯರನ್ನು ಎಲ್ಲ ದೇಶವಾಸಿಗಳ ಪರವಾಗಿ ಸ್ವಾಗತಿಸುತ್ತೇನೆ. ಎರಡೂ ದೇಶಗಳ ಸಿಇಓಗಳೊಂದಿಗೆ ಇರುವುದು ನನಗೆ ಅತೀವ ಆನಂದ ತಂದಿದೆ. ದ್ವಿಪಕ್ಷೀಯ ಸಿಇಓಗಳ ವೇದಿಕೆಯಲ್ಲಿ ನಾನು ಮತ್ತು ಪ್ರಧಾನಮಂತ್ರಿ ನೆತನ್ಯಾಹು ಅವರು ಈಗಸ್ಟೇ ಫಲಪ್ರದವಾದ ಸಂವಾದವನ್ನು ಪೂರ್ಣಗೊಳಿಸಿ ಬಂದಿದ್ದೇವೆ. ನಾನು ಕಳೆದ ವರ್ಷ ಆರಂಭಗೊಂಡ ಸಿಇಓಗಳೊಂದಿಗೆ ಸಂವಾದ ಮತ್ತು ಪಾಲುದಾರಿಕೆಯ ಬಗ್ಗೆ ಉನ್ನತ ವಿಶ್ವಾಸವನ್ನು ಹೊಂದಿದ್ದೇನೆ.ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2017
December 13th, 07:57 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !NDA Government’s objective is to create a transparent and sensitive system that caters to needs of all: PM Modi
December 13th, 05:18 pm
Addressing the FICCI Annual General Meeting, PM Modi said that NDA Government’s objective was to create a transparent as well as sensitive system which catered to needs of all and strengthened the hands of weaker sections. He pointed out major reforms carried out in last 3 years as a result of which India was touching new heights of glory.ಎಫ್.ಐ.ಸಿ.ಸಿ.ಐ.ನ 90ನೇ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಭಾಷಣ
December 13th, 05:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಫ್.ಐ.ಸಿ.ಸಿ.ಐ.ನ 90ನೇ ಸಾಮಾನ್ಯ ಸಭೆಯ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.ಯುವ ಫಿಕ್ಕಿ ಮಹಿಳಾ ಸಂಘಟನೆಯ ನಿಯೋಗದಿಂದ ಪ್ರಧಾನಿ ಭೇಟಿ
August 03rd, 08:12 pm
ಯುವ ಫಿಕ್ಕಿ (ಎಫ್.ಐ.ಸಿ.ಸಿ.ಐ) ಮಹಿಳಾ ಸಂಘಟನೆಯ 25 ಸದಸ್ಯರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಪ್ರಧಾನಿ ಭಾರತ - ಟರ್ಕಿ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಭಾಷಣ
May 01st, 11:13 am
ಭಾರತ - ಟರ್ಕಿ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಮಾತನಾಡುವಾಗ ಎರಡೂ ದೇಶಗಳು ಉತ್ತಮ ಆರ್ಥಿಕ ಸಂಬಂಧವನ್ನು ಅನುಭವಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು . ಇಂದಿನ ಜ್ಞಾನ ಆಧಾರಿತ ಜಾಗತಿಕ ಆರ್ಥಿಕತೆ ನಿರಂತರವಾಗಿ ಹೊಸ ಪ್ರದೇಶಗಳನ್ನು ತೆರೆಯುತ್ತಿದೆ . ನಮ್ಮ ಆರ್ಥಿಕ ಮತ್ತು ವಾಣಿಜ್ಯ ಸಂವಹನಗಳಲ್ಲಿ ನಾವು ಇದನ್ನು ಗಮನಿಸಬೇಕು ಎಂದು ಪ್ರಧಾನಿ ಹೇಳಿದರು . ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯೆಂದು ಭಾರತವನ್ನು ಉಲ್ಲೇಖಿಸಿ, ಪ್ರಧಾನಿ ಹಲವಾರು ಯೋಜನೆಗಳ ಮೇಲೆ ಬೆಳಕು ಚೆಲ್ಲುತ್ತಾ ಮತ್ತು ಆರ್ಥಿಕತೆಯನ್ನು ಪರಿವರ್ತಿಸುವ ಮತ್ತು ಬಲಪಡಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು .ತಿರುಪತಿಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 104ನೇ ಅಧಿವೇಶನದ ಉದ್ಘಾಟನೆ ವೇಳೆ ಪ್ರಧಾನಮಂತ್ರಿಯವರ ಭಾಷಣ
January 03rd, 12:50 pm
Addressing the 104th Indian Science Congress, Prime Minister Modi said that our best science and technology institutions should further strengthen their basic research in line with leading global standards. He also said that by 2030 India will be among the top three countries in science and technology and will be among the most attractive destinations for the best talent in the world. “Science must meet the rising aspirations of our people”, the PM added.FICCI Delegation calls on PM
June 30th, 05:47 pm
Time to pull India out of economic crisis and gloom, take bold decisions, in consultation with business and industry – Narendra Modi
January 15th, 04:52 pm
Time to pull India out of economic crisis and gloom, take bold decisions, in consultation with business and industry – Narendra ModiChief Minister congratulates the state Health Department
September 04th, 07:04 pm
Chief Minister congratulates the state Health Department