"ಎಮ್. ಎಸ್. ಎಮ್. ಇ.ಗಳಿಗೆ ಸುಲಭ ಸಾಲ ಲಭ್ಯತೆಗಾಗಿ 59 ನಿಮಿಷಗಳ ಸಾಲಸೌಲಭ್ಯ ಜಾಲತಾಣ : ಪ್ರಧಾನಿ ಮೋದಿ "

November 02nd, 05:51 pm

ಪ್ರಧಾನಿ ನರೇಂದ್ರ ಮೋದಿ ದೇಶದ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸ್ (ಎಂಎಸ್ಎಂಇ) ಕ್ಷೇತ್ರಕ್ಕಾಗಿ 'ಐತಿಹಾಸಿಕ ಬೆಂಬಲ ಮತ್ತು ಜನಸಂಪರ್ಕ ಉಪಕ್ರಮಗಳನ್ನು' ಇಂದು ಪ್ರಾರಂಭಿಸಿದ್ದಾರೆ. ಈ ಸಮಾರಂಭದಲ್ಲಿ, ಭಾರತದ ಎಮ್. ಎಸ್. ಎಮ್. ಇ.ಗಳಿಗೆ ಬೆಳವಣಿಗೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಹನ್ನೆರಡು ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಪ್ರಧಾನಿ ಮೋದಿ ಈ ನಿರ್ಧಾರಗಳನ್ನು ಸರಕಾರದಿಂದ ಭಾರತದ ಎಂಎಸ್ಎಂಇಗಳಿಗೆ 'ದೀಪಾವಳಿ ಉಡುಗೊರೆ' ಎಂದು ಕರೆದಿದ್ದಾರೆ.

ಎಮ್. ಎಸ್. ಎಮ್. ಇ. ಕ್ಷೇತ್ರದ ಐತಿಹಾಸಿಕ ಬೆಂಬಲ ಮತ್ತು ಜನಸಂಪರ್ಕ ಉಪಕ್ರಮಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ .

November 02nd, 05:50 pm

ಎಮ್. ಎಸ್. ಎಮ್. ಇ. ಕ್ಷೇತ್ರದ ಐತಿಹಾಸಿಕ ಬೆಂಬಲ ಮತ್ತು ಜನಸಂಪರ್ಕ ಉಪಕ್ರಮಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

I am encouraged to work more for welfare of the workforce of India & strive towards making the country a better work place for all: PM Modi

February 02nd, 04:54 pm



PM Modi at the Inauguration of ESIC Medical College and Hospital Building in Coimbatore, Tamil Nadu

February 02nd, 04:07 pm



PM inaugurates 46th Indian Labour Conference

July 20th, 06:00 pm



Text of the PM’s address at the inauguration ceremony of 46th session of Indian Labour Conference

July 20th, 05:41 pm