ತಮಿಳುನಾಡು ಮಾಜಿ ಸಚಿವ ಡಾ ಹೆಚ್ ವಿ ಹಂದೆ ಭೇಟಿ ಮಾಡಿದ ಪ್ರಧಾನಿ ಮೋದಿ
March 04th, 11:19 pm
ತಮಿಳುನಾಡು ಸರ್ಕಾರದ ಮಾಜಿ ಸಚಿವ ಡಾ ಹೆಚ್ ವಿ ಹಂದೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದಾರೆ.ಸ್ವಾತಂತ್ರ್ಯವನ್ನು ಘೋಷಿಸಿದ 75 ವರ್ಷಗಳ ಹಳೆಯ ಪತ್ರಿಕೆಯನ್ನು ಉಳಿಸಿದ ಡಾ. ಎಚ್.ವಿ. ಹಂದೆ ಅವರ ಉತ್ಸಾಹವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.
August 14th, 10:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 75 ವರ್ಷಗಳಷ್ಟು ಹಳೆಯದಾದ ಪತ್ರಿಕೆಯು ಸ್ವಾತಂತ್ರ್ಯವನ್ನು ಘೋಷಿಸುತ್ತಿರುವುದನ್ನು ತೋರಿಸಿ ಟ್ವೀಟ್ ಮಾಡಿದ ಡಾ. ಎಚ್.ವಿ. ಹಂದೆ ಅವರ ಶಕ್ತಿ ಮತ್ತು ಉತ್ಸಾಹವನ್ನುಶ್ಲಾಘಿಸಿದರು. ಡಾ. ಎಚ್.ವಿ. ಹಂದೆ ಜೀ ಅವರಂತಹ ವ್ಯಕ್ತಿಗಳು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು ಎಂದು ಪ್ರಧಾನಮಂತ್ರಿ ಹೇಳಿದರು.