ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಬಾಂಗ್ಲಾದೇಶದ ವಿದೇಶಾಂಗ ಸಚಿವರು
March 26th, 05:03 pm
ಎರಡು ದಿನಗಳ ಐತಿಹಾಸಿಕ ಬಾಂಗ್ಲಾದೇಶದ ಭೇಟಿಯ ವೇಳೆ ಪ್ರಧಾನಮಂತ್ರಿಯವರನ್ನು ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಎ.ಕೆ. ಅಬ್ದುಲ್ ಮೊಮೆನ್ ಅವರು ಭೇಟಿ ಮಾಡಿದ್ದರು. ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಭ್ರಾತೃತ್ವದ ಬಾಂಧವ್ಯಗಳನ್ನು ಗಾಢಗೊಳಿಸುವ ಮತ್ತು ಸಾರ್ವಭೌಮತ್ವ, ಸಮಾನತೆ, ನಂಬಿಕೆ ಮತ್ತು ತಿಳಿವಳಿಕೆ ಆಧಾರದ ಮೇಲೆ ಎಲ್ಲವನ್ನೂ ಒಳಗೊಂಡ ಸಹಭಾಗಿತ್ವದ ಬಲವರ್ಧನೆ ಕುರಿತಂತೆ ಚರ್ಚಿಸಿದರು.ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಬಾಂಗ್ಲಾದೇಶದ ವಿದೇಶಾಂಗ ಸಚಿವರು
February 07th, 11:48 am
ಬಾಂಗ್ಲಾದೇಶದ ವಿದೇಶಿ ವ್ಯವಹಾರ ಸಚಿವರಾದ ಗೌರವಾನ್ವಿತ ಡಾ.ಎ.ಕೆ. ಅಬ್ದುಲ್ ಮೊಮೆನ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.