ನೋಟು ಅಮಾನ್ಯೀಕರಣ ಕಪ್ಪುಹಣ ತಗ್ಗಿಸಲು, ತೆರಿಗೆ ಅನುಸರಣೆ ಹೆಚ್ಚಿಸಲು ಮತ್ತು ಪಾರದರ್ಶಕತೆ ಉತ್ತೇಜನಕ್ಕೆ ನೆರವಾಗಿದೆ: ಪ್ರಧಾನಮಂತ್ರಿ
November 08th, 04:34 pm
ನೋಟು ಅಮಾನ್ಯೀಕರಣ ಕಪ್ಪು ಹಣವನ್ನು ತಗ್ಗಿಸಲು, ತೆರಿಗೆ ಅನುಸರಣೆ ಮತ್ತು ಔಪಚಾರೀಕರಣ ಹೆಚ್ಚಿಸಲು ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಲು ನೆರವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 73 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಆಳುವೇರಿಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು
August 15th, 04:30 pm
73 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನದ ಶುಭ ಹಬ್ಬದ ದಿನದಂದು ಎಲ್ಲಾ ದೇಶವಾಸಿಗಳು, ಸಹೋದರ ಸಹೋದರಿಯರಿಗೆ ನಾನು ಆತ್ಮೀಯ ಶುಭಾಶಯಗಳನ್ನು ಅರ್ಪಿಸುತ್ತೇನೆ.2019ರ ಆಗಸ್ಟ್ 15ರಂದು 73ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ರೂಪಾಂತರ
August 15th, 01:43 pm
ಸ್ವಾತಂತ್ರ್ಯೋತ್ಸವದ ಪವಿತ್ರ ದಿನದಂದು, ಎಲ್ಲಾ ದೇಶವಾಸಿಗಳಿಗೆ ನನ್ನ ಅನೇಕಾನೇಕ ಶುಭಾಶಯಗಳು. ಇಂದು ರಕ್ಷಾ-ಬಂಧನದ ಹಬ್ಬದ ದಿನವೂ ಆಗಿದೆ. ಶತಮಾನಗಳ ನಮ್ಮ ಸಂಪ್ರದಾಯವು ಸಹೋದರ ಮತ್ತು ಸಹೋದರಿಯರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ರಕ್ಷಾ ಬಂಧನದ ಈ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಮತ್ತು ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಹಬ್ಬ, ವಾತ್ಸಲ್ಯದಿಂದ ಕೂಡಿ, ನಮ್ಮ ಎಲ್ಲ ಸಹೋದರ ಸಹೋದರಿಯರ ಜೀವನದ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲಿ, ಕನಸುಗಳನ್ನು ನನಸಾಗಿಸಲಿ ಮತ್ತು ಅವರ ಬದುಕಿನಲ್ಲಿ ವಾತ್ಸಲ್ಯವನ್ನು ತರಲಿ.Prime Minister Modi addresses the nation from Red Fort on 73rd Independence Day
August 15th, 07:00 am
PM Narendra Modi addressed the nation on the 73rd Independence Day from the ramparts of the Red Fort in Delhi, soon after hoisting the National Flag. He extended his greetings to fellow countrymen and wished people on the auspicious occasion of Raksha Bandhan. During his address, the Prime Minister spoke at length about the transformations taking place in the country and presented the government’s vision to take India to greater heights of glory through public participation.BJP-led NDA government acts with a ‘zero-tolerance’ policy on terrorism: PM Modi in Muzaffarpur
April 30th, 11:01 am
Prime Minister Narendra Modi addressed a major public meeting in Muzaffarpur, Bihar this morning. At the rally, PM Modi reminded the people about the days of lawlessness prevalent in Bihar when the Opposition parties ruled in the state and Centre and said, “Those that destroyed the ethos of this great land are out not to form a government at the Centre, they are rather looking to grab an opportunity to return to power and bring back the lawlessness in Bihar again.”PM Modi addresses public meeting in Bihar
April 30th, 11:00 am
Prime Minister Narendra Modi addressed a major public meeting in Muzaffarpur, Bihar this morning. At the rally, PM Modi reminded the people about the days of lawlessness prevalent in Bihar when the Opposition parties ruled in the state and Centre and said, “Those that destroyed the ethos of this great land are out not to form a government at the Centre, they are rather looking to grab an opportunity to return to power and bring back the lawlessness in Bihar again.”PM Modi’s exclusive interview to Aaj Tak and India Today
April 26th, 07:01 pm
In an exclusive interview to Aaj Tak and India Today, PM Narendra Modi spoke at length about vital issues concerning the nation today. The PM spoke about the situation in Jammu and Kashmir, employment, agriculture and farmers, a robust and growing Indian economy, the country’s counter-terrorism measures, ongoing Lok Sabha polls and more.Maha Milawat has lost its ground among the people because of their petty politics: PM Modi
April 26th, 02:16 pm
At a public meeting in Madhya Pradesh’s Sidhi, PM Modi took on the incumbent Congress government in the state for the recent discovery of large amounts of illicit cash from senior leaders and their aides and said that the Congress leaders were still deeply involved in corruption and illegal activities.Congress leaders only worry about their families instead of the people: PM Modi in MP
April 26th, 02:15 pm
Prime Minister Modi addressed two huge rallies in Sidhi and Jabalpur in Madhya Pradesh today. At the rallies, PM Modi took on the incumbent Congress government in the state for the recent discovery of large amounts of illicit cash from senior leaders and their aides and said that the Congress leaders were still deeply involved in corruption and illegal activities.Modi is ready to risk his entire political career but will never let the country down: PM in Chittorgarh, Rajasthan
April 21st, 01:46 pm
At a rally in Chittorgarh, PM Modi said, “The past five years have seen what a strong, transparent and people centric government can do. Modi is ready to risk his entire political career but will never let the country down.”Rajasthan has decided to firmly support the BJP again: PM Modi in Rajasthan
April 21st, 01:45 pm
Prime Minister Narendra Modi held two rallies in Rajasthan's Chittorgarh and Barmer. He criticised the Congress and asked people who were they willing to vote - Congress that weakens the country or a BJP that strengthens it. PM Modi said that India has stopped the policy of getting scared of Pakistan's threats.PM Modi delivers keynote address at TV9 Bharatvarsh Conclave
March 31st, 10:29 am
PM Modi today delivered the keynote address at the TV9 Bharatvarsh Conclave. Speaking at the event, PM Modi highlighted the transformative measures undertaken by the BJP-led NDA government at Centre in the last five years. Criticising the Congress-led UPA, PM Modi said that it was due to their misgovernance which led to vast corruption and hampered India's growth.ಗ್ರಾಹಕರು ಮತ್ತು ರಿಯಲ್ ಎಸ್ಟೇಟ್ ಅಭಿವರ್ಧಕರ ನಡುವಿನ ವಿಶ್ವಾಸವನ್ನು ಆರ್.ಇ.ಆರ್.ಎ . ಬಲಪಡಿಸಿದೆ: ಪ್ರಧಾನಿ ಮೋದಿ
February 13th, 08:09 pm
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ತಾಲ್ ಕಟೊರಾ ಕ್ರೀಡಾಂಗಣದಲ್ಲಿ ಕ್ರೆಡಾಐ ಯೂತ್ಕಾನ್ -19 ಅನ್ನು ಉದ್ದೇಶಿಸಿ ಮಾತನಾಡಿದರು. 2022 ರೊಳಗೆ ಎಲ್ಲಾ ನಿರಾಶ್ರಿತರಿಗೆ ವಸತಿ ಒದಗಿಸುವ ಕಡೆಗೆ ಸರಕಾರ ವೇಗವಾಗಿ ಚಲಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಬಡವರ ದಶಕಗಳ ಕನಸನ್ನು ಪೂರೈಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ..ಸಿಆರ್.ಇ.ಡಿ.ಎ.ಐ. ಯೂತ್ ಕಾನ್ -2019 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 13th, 08:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಸಿ.ಆರ್.ಡಿ.ಎ.ಐ. ಯೂತ್ ಕಾನ್ 2019 ಉದ್ದೇಶಿಸಿ ಭಾಷಣ ಮಾಡಿದರು.ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿಯವರ ಉತ್ತರ
February 07th, 07:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದರು. ಚರ್ಚೆಗೆ ಹುರುಪು ತುಂಬಿ, ಒಳನೋಟವುಳ್ಳ ಅಂಶಗಳನ್ನು ಹಂಚಿಕೊಂಡಿದ್ದಕ್ಕಾಗಿ ವಿವಿಧ ಸದಸ್ಯರುಗಳಿಗೆ ಅವರು ಧನ್ಯವಾದ ಅರ್ಪಿಸಿದರು.India is changing because Indians have decided to change: PM Modi
January 30th, 06:41 pm
Prime Minister Shri Narendra Modi interacted with the young professionals in a town hall programme at the New India Youth Conclave in Surat. The PM received a rousing welcome at the New India Youth Conclave.ಭಾರತ ಬದಲಾಗುತ್ತಿದೆ ಏಕೆಂದರೆ ಭಾರತೀಯರು ಬದಲಾಗಲು ನಿರ್ಧರಿಸಿದ್ದಾರೆ: ಪ್ರಧಾನಮಂತ್ರಿ
January 30th, 06:40 pm
ಸೂರತ್ ನ ಪುರಭವನದಲ್ಲಿ ನಡೆದ ನವ ಭಾರತ ಯುವ ಸಮಾವೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಯುವ ವೃತ್ತಿಪರರೊಂದಿಗೆ ಸಂವಾದ ನಡೆಸಿದರು. ನವ ಬಾರತ ಯುವ ಸಮಾವೇಶದಲ್ಲಿ ಪ್ರಧಾನಮಂತ್ರಿಯವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.UDAN has immensely helped to boost air connectivity in India: PM Modi
January 30th, 01:30 pm
Inaugurating the new terminal building of Surat Airport, PM Narendra Modi reiterated the Centre’s commitment to enhance ease of living as well as ease of doing business in the country. Highlighting NDA government’s focus on strengthening infrastructure and connectivity, the PM said that due to the UDAN Yojana, citizens were being benefitted as several airports were either being upgraded or extended throughout the country.ಸೂರತ್ ನಲ್ಲಿ ಪ್ರಧಾನ ಮಂತ್ರಿಯವರು ಇಂದು
January 30th, 01:30 pm
ಇಂದು ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿಯವರು ಸೂರತ್ ಗೆ ಭೇಟಿ ನೀಡಿದರು. ಅವರು ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ವಿಸ್ತರಣೆಗೆ ಅಡಿಪಾಯ ಹಾಕಿದರು, ಇದು ಸೂರತ್ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಕ್ಕೆ ಉತ್ತಮ ಸಂಪರ್ಕ ಮತ್ತು ಸಮೃದ್ಧಿಯನ್ನು ಒದಗಿಸಲಿದೆ.India is a supporter of peace, but the country will not hesitate to take any steps required for national security: PM
January 28th, 10:33 am
Addressing the NCC Rally in Delhi, PM Narendra Modi appreciated the cadets for their vital role in the nation’s safety and security. He also lauded the role of India’s Nari Shakti in the security forces. The PM said that the VIP culture, which used to flourish once, was being eliminated and a new culture of EPI, Every Person is Important, was being established.