ನಾಗರಿಕ ವಿಮಾನಯಾನ ನೀತಿ ನ್ಯೂ ಇಂಡಿಯಾದ ಮಹತ್ವಾಕಾಂಕ್ಷೆಗಳಿಗೆ ಉಡಾವಣೆ ನೀಡಿದೆ : ಪ್ರಧಾನಿ ಮೋದಿ
April 27th, 10:37 am
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಶಿಮ್ಲಾ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಶಿಮ್ಲಾ ವಿಮಾನ ನಿಲ್ದಾಣದಲ್ಲಿ ನೆರೆದಿದ್ದವರನ್ನುದ್ದೇಶಿಸಿ, ಭಾರತದಲ್ಲಿನ ವಾಯುಯಾನ ವಲಯ ಅವಕಾಶಗಳಿಂದ ತುಂಬಿದೆ ಎಂದೂ ಅವರು ಹೇಳಿದರು . ಹೊಸ ನಾಗರಿಕ ವಿಮಾನಯಾನ ನೀತಿ ಭಾರತದ ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂದರು. ಹಿಂದೆ ವಿಮಾನ ಯಾನ ಕೆಲವೇ ಆಯ್ದ ವರ್ಗಕ್ಕೆ ಸೀಮಿತವಾಗಿತ್ತು, ಆದರೆ ಆ ಸ್ಥಿತಿ ಈಗ ಬದಲಾಗಿದೆ ಎಂದು ಹೇಳಿದರು"ಶಿಮ್ಲಾ-ದೆಹಲಿ ವಲಯದಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ ಮೋದಿ ಮೊದಲ ಉಡಾನ್ ವಿಮಾನಯಾನವನ್ನು ಆರಂಭಿಸಿದರು"
April 27th, 10:36 am
ಶಿಮ್ಲಾ-ದೆಹಲಿ ವಲಯದಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ ಮೋದಿ ಮೊದಲ ಉಡಾನ್ ವಿಮಾನಯಾನವನ್ನು ಆರಂಭಿಸಿದರು . ಯೋಜನೆಯು ಸೇವೆಯಲ್ಲಿ ಇಲ್ಲದ ಅಥವಾ ಕಡಿಮೆ ಸೇವೆ ಸಲ್ಲಿಸಿದ ವಿಮಾನ ನಿಲ್ದಾಣಗಳನ್ನು ಬಳಸುವುದರ ಮೂಲಕ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳನ್ನು ಸಂಪರ್ಕಿಸಲು ಉದ್ದೇಶಿಸಿದೆ.ಪ್ರಧಾನಿ ಹೈಡ್ರೋ ಎಂಜಿನಿಯರಿಂಗ್ ಕಾಲೇಜ್ ನ ಶಂಕುಸ್ಥಾಪನೆ ಕೂಡ ಮಾಡಿದರು