ಅಲ್-ಹಕೀಮ್ ಮಸೀದಿಗೆ ಪ್ರಧಾನಮಂತ್ರಿ ಅವರ ಭೇಟಿ
June 25th, 04:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಪ್ಟ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಕೈರೋದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು.ಮಹಾರಾಷ್ಟ್ರದ ಮರೋಲ್ ನಲ್ಲಿ ಅಲ್ಜಾಮಿಯಾ-ಟುಸ್-ಸೈಫಿಯಾದ ಹೊಸ ಕ್ಯಾಂಪಸ್ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
February 10th, 08:27 pm
ಪೂಜ್ಯ ಸೈದ್ನಾ ಮುಫದ್ದಲ್ ಜೀ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೀ, ಉಪ ಮುಖ್ಯಮಂತ್ರಿ ದೇವೇಂದ್ರ ಜೀ ಮತ್ತು ಈ ಸಮಾರಂಭದಲ್ಲಿ ಹಾಜರಿರುವ ಇತರ ಎಲ್ಲ ಗಣ್ಯರೇ !ಮುಂಬೈಯಲ್ಲಿ ಅಲ್ಜಮಿಯಾ-ತುಸ್-ಸೈಫಿಯಾ ಶಿಕ್ಷಣ ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು
February 10th, 04:45 pm
ಮುಂಬೈನ ಮರೋಲ್ ನಲ್ಲಿರುವ ಅಲ್ಜಮಿಯಾ-ತುಸ್-ಸೈಫಿಯಾ (ದಿ ಸೈಫೀ ಅಕಾಡೆಮಿ) ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಅಲ್ಜಮಿಯಾ-ತುಸ್-ಸೈಫಿಯಾ ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ. ಪರಮಪೂಜ್ಯ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯು ಸಮುದಾಯದ ಕಲಿಕಾ ಸಂಪ್ರದಾಯಗಳು, ವ್ಯವಸ್ಥೆಗಳು ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.ಹ್ಯೂಸ್ಟನ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನಮಂತ್ರಿ ಸಂವಾದ
September 22nd, 10:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಪ್ರಧಾನಮಂತ್ರಿಯವರಿಗೆ ಸಮುದಾಯದ ಸದಸ್ಯರು ಆತ್ಮೀಯ ಸ್ವಾಗತ ಕೋರಿದರು.ಇಂದೋರ್ ನಲ್ಲಿ ಇಮಾಮ್ ಹುಸೇನ್ (ಎಸ್.ಎ.) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಭಾಗಿ; ಸಭಿಕರನ್ನುದ್ದೇಶಿಸಿ ಭಾಷಣ
September 14th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದೋರ್ ನಲ್ಲಿಂದು ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕ್ ನಲ್ಲಿ ದಾವೂದಿ ಬೋಹ್ರಾದ ಬೃಹತ್ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ
September 13th, 02:08 pm
2018ರ ಸೆಪ್ಟೆಂಬರ್ 14ರಂದು ಇಂದೋರ್ ನಲ್ಲಿ ದಾವೂದಿ ಬೋಹ್ರಾ ಸಮುದಾಯ ಆಯೋಜಿಸಿರುವ ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.His Holiness Syedna Mufaddal Saifuddin, the Religious Head of the Dawoodi Bohra Community, calls on the PM
February 28th, 11:54 am
Sabka Saath, Sabka Vikaas: In Pictures
December 31st, 05:39 pm
His Holiness Syedna Mufaddal Saifuddin, the Religious Head of the Dawoodi Bohra Community, calls on the PM
January 02nd, 10:34 pm
His Holiness Syedna Mufaddal Saifuddin, the Religious Head of the Dawoodi Bohra Community, calls on the PMNarendra Modi meets newly appointed religious head of Dawoodi Bohra community Syedna Mufaddal Saifuddin
January 27th, 12:21 pm
Narendra Modi meets newly appointed religious head of Dawoodi Bohra community Syedna Mufaddal Saifuddin