
ಬೋಯಿಂಗ್ ಕಂಪೆನಿ ಅಧ್ಯಕ್ಷರು ಹಾಗೂ ಸಿಇಒ ಡೇವಿಡ್ ಎಲ್. ಕಾಲೌನ್ ಅವರೊಂದಿಗೆ ಪ್ರಧಾನ ಮಂತ್ರಿಗಳ ಸಭೆ
June 24th, 07:21 am
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ಜೂನ್ 23 ರಂದು ವಾಷಿಂಗ್ಟನ್ ಡಿಸಿಯಲ್ಲಿ ಬೋಯಿಂಗ್ ಕಂಪೆನಿ ಅಧ್ಯಕ್ಷರು ಹಾಗೂ ಸಿಇಒ ಶ್ರೀ ಡೇವಿಡ್ ಎಲ್. ಕಾಲೌನ್ ಅವರನ್ನು ಭೇಟಿಯಾದರು.