ದಾಂತೇವಾಡದಲ್ಲಿ ಛತ್ತೀಸ್ ಗಢ ಪೊಲೀಸರ ಮೇಲೆ ನಡೆದ ದಾಳಿಯನ್ನು ಪ್ರಧಾನಿ ಖಂಡಿಸಿದರು
April 26th, 05:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯಲ್ಲಿ ಛತ್ತೀಸ್ ಗಢ ಪೊಲೀಸರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಶ್ರೀ ಮೋದಿ ಅವರು ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.ನಾರಿ ಶಕ್ತಿ ಸಮಾಜದ ಅಡೆತಡೆಗಳನ್ನು ಮುರಿಯುತ್ತಿದೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಮಂತ್ರಿ
January 28th, 11:45 am
ಹೊಸ ವರ್ಷದ ಮೊದಲ 'ಮನ್ ಕಿ ಬಾತ್' ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಿಳಾ ಸಬಲೀಕರಣ, ಸ್ವಚ್ಛತಾ , ಜನ್ ಔಷಧಿ ಕೇಂದ್ರಗಳು ಮತ್ತು ಪದ್ಮ ಪ್ರಶಸ್ತಿಗಳ ಬಗ್ಗೆ ಮಾತನಾಡಿದರು. ಪ್ರಧಾನಮಂತ್ರಿ ಮಹಾತ್ಮಾ ಗಾಂಧಿಯನ್ನು ನೆನಪಿಸಿಕೊಂಡರು ಮತ್ತು ಅವರು ಶಾಂತಿ ಮತ್ತು ಅಹಿಂಸೆಯ ಮಂತ್ರಗಳಲ್ಲಿ ಮಾತ್ರ ನಂಬಿದ್ದರು ಎಂದು ಹೇಳಿದರು. ಅವರಿಂದ ತೋರಿಸಲ್ಪಟ್ಟ ಮಾರ್ಗವನ್ನು ನಾವು ಅನುಸರಿಸಿದರೆ, ಅದು ಮಹಾತ್ಮ ಗಾಂಧಿಯವರಿಗೆ ಸಮರ್ಪಕವಾಗಿ ಗೌರವ ಸಲ್ಲಿಸುವುದು ಎಂದು ಪ್ರಧಾನಿ ಹೇಳಿದರು.Text of PM’s interaction with students at Education City, Dantewada
May 09th, 07:23 pm
Chhattisgarh has the ability to transform India's future: PM Modi in Bastar
May 09th, 07:10 pm
PM at Dantewada
May 09th, 03:38 pm
MoUs signed at Dantewada, in the presence of Prime Minister Shri Narendra Modi
May 09th, 12:45 pm
PM's visit and interaction with students at Education City, Jawanga, Dantewada
May 09th, 12:40 pm