ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಪ್ರಧಾನಮಂತ್ರಿ ಅವರಿಂದ ಗೌರವ ನಮನ
October 21st, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಇಂದು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.For Rajmata Scindia, public service was above everything else: PM Modi
October 12th, 11:01 am
PM Modi recalled the legacy of Rajmata Vijaya Raje Scindia on her birth centenary while releasing a commemorative coin of Rs 100 in her honour. Rajmata Scindia dedicated her life to the poor. She proved that for people's representatives not 'Raj Satta' but 'Jan Seva' is important, said PM Modi.ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ 100 ರೂ. ವಿಶೇಷ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
October 12th, 11:00 am
ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವವದ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿ, ರಾಜಮಾತೆಯವರಿಗೆ ಗೌರವ ಸಲ್ಲಿಸಿದರು.ಇಂದೋರ್ ನಲ್ಲಿ ಇಮಾಮ್ ಹುಸೇನ್ (ಎಸ್.ಎ.) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಭಾಗಿ; ಸಭಿಕರನ್ನುದ್ದೇಶಿಸಿ ಭಾಷಣ
September 14th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದೋರ್ ನಲ್ಲಿಂದು ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕ್ ನಲ್ಲಿ ದಾವೂದಿ ಬೋಹ್ರಾದ ಬೃಹತ್ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ
September 13th, 02:08 pm
2018ರ ಸೆಪ್ಟೆಂಬರ್ 14ರಂದು ಇಂದೋರ್ ನಲ್ಲಿ ದಾವೂದಿ ಬೋಹ್ರಾ ಸಮುದಾಯ ಆಯೋಜಿಸಿರುವ ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.ಪೊಲೀಸ್ ಸಂಸ್ಮರಣಾ ದಿನದಂದು ಪೊಲೀಸ್ ಸಿಬ್ಬಂದಿ ಶೌರ್ಯ ಸ್ಮರಿಸಿದ ಪ್ರಧಾನ
October 21st, 06:20 pm
The Prime Minister, Shri Narendra Modi, on Police Commemoration Day, has proudly recalled the valour of our courageous police personnel who have sacrificed their lives in the line of duty.ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಎರಡು ಸಮಿತಿಗಳ ರಚನೆ
September 23rd, 08:34 pm
Narendra Modi has approved the constitution of two committees for the commemoration of the birth centenary of Pandit Deendayal Upadhyay. The Prime Minister will chair a 149 member National Committee, and the Home Minister, Rajnath Singh, will chair a 23 member Executive Committee.