I consider industry, and also the private sector of India, as a powerful medium to build a Viksit Bharat: PM Modi at CII Conference

July 30th, 03:44 pm

Prime Minister Narendra Modi attended the CII Post-Budget Conference in Delhi, emphasizing the government's commitment to economic reforms and inclusive growth. The PM highlighted various budget provisions aimed at fostering investment, boosting infrastructure, and supporting startups. He underscored the importance of a self-reliant India and the role of industry in achieving this vision, encouraging collaboration between the government and private sector to drive economic progress.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮಾತನಾಡಿದರು

July 30th, 01:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಮತ್ತು ಕೈಗಾರಿಕೆಗಳ ಪಾತ್ರದ ಬಗ್ಗೆ ಸರ್ಕಾರದ ರೂಪುರೇಷೆ ರೂಪಿಸುವುದು ಸಮ್ಮೇಳನದ ಉದ್ದೇಶವಾಗಿದೆ .ಕೈಗಾರಿಕೆಗಳು, ಸರ್ಕಾರ, ರಾಜತಾಂತ್ರಿಕ ಸಮುದಾಯ, ಚಿಂತಕರ ಚಾವಡಿ ಮೊದಲಾದ ಸಾವಿರಕ್ಕೂಕ್ಕೂ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ದೇಶ ಮತ್ತು ವಿದೇಶದ ವಿವಿಧ ಸಿಐಐ ಕೇಂದ್ರಗಳಿಂದ ಅನೇಕ ಜನರು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ನಮ್ಮ ಸರ್ಕಾರದ ಸುಧಾರಣೆಗಳು ಮನವರಿಕೆಯ ವಿಷಯವಾಗಿದೆ, ಬಲವಂತವಲ್ಲ: ಪ್ರಧಾನಿ ಮೋದಿ

August 11th, 06:52 pm

2021 ರ ಭಾರತೀಯ ಕೈಗಾರಿಕಾ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಭಾರತದ ಅಭಿವೃದ್ಧಿ ಮತ್ತು ಸಾಮರ್ಥ್ಯಗಳಿಗಾಗಿ ವಿಶ್ವಾಸದ ವಾತಾವರಣದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ಪ್ರಧಾನಿ ಮೋದಿ ಉದ್ಯಮವನ್ನು ಕೇಳಿದರು. ಪ್ರಸ್ತುತ ಸರ್ಕಾರದ ವಿಧಾನದಲ್ಲಿನ ಬದಲಾವಣೆಗಳು ಮತ್ತು ಪ್ರಸ್ತುತ ಸೆಟಪ್‌ನ ಕಾರ್ಯ ವಿಧಾನಗಳ ಬದಲಾವಣೆಯನ್ನು ಗಮನಿಸಿದ ಪ್ರಧಾನಿ, ಇಂದಿನ ಹೊಸ ಭಾರತವು ಹೊಸ ಪ್ರಪಂಚದೊಂದಿಗೆ ಸಾಗಲು ಸಿದ್ಧವಾಗಿದೆ ಎಂದು ಒತ್ತಿ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ಸಭೆ 2021 ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

August 11th, 04:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ [ಸಿಐಐ] ವಾರ್ಷಿಕ ಸಭೆ 2021 ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಸಭೆಯಲ್ಲಿ ವಿವಿಧ ವಲಯಗಳಲ್ಲಿ ಕೈಗೊಂಡಿರುವ ಸುಧಾರಣೆಗಳು, ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥ ವ್ಯವಸ್ಥೆಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರ ಬದ್ಧತೆಗೆ ಕೈಗಾರಿಕಾ ವಲಯದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ದೇಶಿಸಿ ನಾಳೆ ಪ್ರಧಾನ ಮಂತ್ರಿ ಅವರಿಂದ ಭಾಷಣ

August 09th, 11:05 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಆಯೋಜಿತವಾಗಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ವಾರ್ಷಿಕ ಮಹಾಸಭೆ – 2021 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆ ಸಂಜೆ 4.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. “ಭಾರತ@75: ಆತ್ಮನಿರ್ಭರ್ ಭಾರತ ಕಟ್ಟಲು ಸರ್ಕಾರ ಮತ್ತು ಉದ್ಯಮ ರಂಗ ಜತೆಗೂಡಿ ಕೆಲಸ ಮಾಡಲಿವೆ” ಎಂಬ ಘೋಷವಾಕ್ಯದಡಿ ಈ ಸಾಲಿನ ವಾರ್ಷಿಕ ಮಹಾಸಭೆ ಜರುಗಲಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಆಯೋಜಿತವಾಗಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ವಾರ್ಷಿಕ ಮಹಾಸಭೆ – 2021 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆ ಸಂಜೆ 4.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. “ಭಾರತ@75: ಆತ್ಮನಿರ್ಭರ್ ಭಾರತ ಕಟ್ಟಲು ಸರ್ಕಾರ ಮತ್ತು ಉದ್ಯಮ ರಂಗ ಜತೆಗೂಡಿ ಕೆಲಸ ಮಾಡಲಿವೆ” ಎಂಬ ಘೋಷವಾಕ್ಯದಡಿ ಈ ಸಾಲಿನ ವಾರ್ಷಿಕ ಮಹಾಸಭೆ ಜರುಗಲಿದೆ. ಸಿಐಐ ವಾರ್ಷಿಕ ಮಹಾಸಭೆ 2021 ಕುರಿತು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ಮಹಾಸಭೆ ಆಗಸ್ಟ್ 11 ಮತ್ತು 12ರಂದು 2 ದಿನಗಳ ಕಾಲ ನಡೆಯಲಿದೆ. ಸಿಂಗಾಪುರದ ಉಪಪ್ರಧಾನ ಮಂತ್ರಿ ಮತ್ತು ಆರ್ಥಿಕ ನೀತಿಗಳ ಸಮನ್ವಯ ಸಚಿವ ಶ್ರೀಯತ ಹೆಂಗ್ ಸ್ವೀ ಕೀಟ್ ಅವರು ವಿಶೇಷ ಅಂತಾರಾಷ್ಟ್ರೀಯ ಅತಿಥಿ ಭಾಷಣಕಾರರಾಗಿ ಮಹಾಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮಹಾಸಭೆಯಲ್ಲಿ ಹಲವು ಸಚಿವರು, ಉನ್ನತಾಧಿಕಾರಿಗಳು, ಭಾರತದ ಶೈಕ್ಷಣಿಕ ಮತ್ತು ಕೈಗಾರಿಕಾ ರಂಗದ ಹಲವು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

India will definitely get its growth back: PM Modi at CII Annual Session

June 02nd, 02:04 pm

Addressing CII's Annual Session via video conferencing, PM Narendra Modi said that India will definitely get its growth back powered by the government’s decisive policies. PM Modi said that now the industry had a clear path of self-reliant India. This means that we embrace the world with even more strength. Self-reliant India will be integrated more with the global ecosystem, he remarked.

PM Modi addresses CII Annual Session via video conferencing

June 02nd, 11:09 am

Addressing CII's Annual Session via video conferencing, PM Narendra Modi said that India will definitely get its growth back powered by the government’s decisive policies. PM Modi said that now the industry had a clear path of self-reliant India. This means that we embrace the world with even more strength. Self-reliant India will be integrated more with the global ecosystem, he remarked.

ಪ್ರಧಾನಿ ಭಾರತ - ಟರ್ಕಿ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಭಾಷಣ

May 01st, 11:13 am

ಭಾರತ - ಟರ್ಕಿ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಮಾತನಾಡುವಾಗ ಎರಡೂ ದೇಶಗಳು ಉತ್ತಮ ಆರ್ಥಿಕ ಸಂಬಂಧವನ್ನು ಅನುಭವಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು . ಇಂದಿನ ಜ್ಞಾನ ಆಧಾರಿತ ಜಾಗತಿಕ ಆರ್ಥಿಕತೆ ನಿರಂತರವಾಗಿ ಹೊಸ ಪ್ರದೇಶಗಳನ್ನು ತೆರೆಯುತ್ತಿದೆ . ನಮ್ಮ ಆರ್ಥಿಕ ಮತ್ತು ವಾಣಿಜ್ಯ ಸಂವಹನಗಳಲ್ಲಿ ನಾವು ಇದನ್ನು ಗಮನಿಸಬೇಕು ಎಂದು ಪ್ರಧಾನಿ ಹೇಳಿದರು . ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯೆಂದು ಭಾರತವನ್ನು ಉಲ್ಲೇಖಿಸಿ, ಪ್ರಧಾನಿ ಹಲವಾರು ಯೋಜನೆಗಳ ಮೇಲೆ ಬೆಳಕು ಚೆಲ್ಲುತ್ತಾ ಮತ್ತು ಆರ್ಥಿಕತೆಯನ್ನು ಪರಿವರ್ತಿಸುವ ಮತ್ತು ಬಲಪಡಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು .

Strong India – Strong Japan will not only enrich our two nations. It will be a stabilising factor in Asia and the world: PM Modi

November 11th, 10:29 am

At the CII-Keidanren business luncheon, PM Modi said that Japan in India is benchmark of quality, excellence, honesty and integrity. He added that India is familiar with Japan's contributions to development in other parts of world. PM said that 21st Century is Asia’s century that has emerged as new centre of global growth. PM Modi remarked that India is pursuing a new direction of economic reforms and the government's resolve is to make the country most open economy in the world.

ದೆಹಲಿಯಲ್ಲಿ ನಡೆದ ಭಾರತ – ಯುಕೆ ಟೆಕ್ ಶೃಂಗದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

November 07th, 10:30 am

Addressing India-UK Tech Summit, PM Modi today said that both countries, the two countries linked by history, could work together to define knowledge economy of 21st century. Prime Minister said that the world is at an inflection point where technology advancement is transformational. PM Modi added that Science, Technology and Innovation are immense growth forces and will play a very significant role in India-UK relationship.

CII Delegation calls on PM

June 30th, 05:42 pm