Our aim is to build a $5 trillion economy: PM Modi
July 06th, 11:31 am
Prime Minister Narendra Modi addressed a large gathering of party workers while launching a massive membership campaign in Varanasi, Uttar Pradesh today.PM Modi addresses BJP workers in Varanasi, Uttar Pradesh
July 06th, 11:30 am
Prime Minister Narendra Modi addressed a large gathering of party workers while launching a massive membership campaign in Varanasi, Uttar Pradesh today.#BudgetForNewIndia is one of hope and will boost India’s development in 21st century: PM Modi
July 05th, 02:00 pm
Sharing his thoughts on the Budget 2019-20, PM Narendra Modi said that it was a budget of hope and which will boost India’s development in 21st century. He said that the Budget will empower the poor, ensure better future for the youth and guarantee all round progress of middle class. He also remarked that the Budget will strengthen the industries and agriculture sector while achieving the vision of a $5 trillion economy.PM lauds the Union Budget 2019-2020
July 05th, 01:59 pm
Sharing his thoughts on the Budget 2019-20, PM Narendra Modi said that it was a budget of hope and which will boost India’s development in 21st century. He said that the Budget will empower the poor, ensure better future for the youth and guarantee all round progress of middle class. He also remarked that the Budget will strengthen the industries and agriculture sector while achieving the vision of a $5 trillion economy.ಸರ್ಕಾರ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದೆ, ಶ್ರೀನಗರದಲ್ಲಿ ಪಿಎಂ ಹೇಳಿಕೆ
February 03rd, 03:57 pm
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಉತ್ತೇಜಿಸುತ್ತಿರುವವರಿಗೆ ದೇಶ ತಕ್ಕ ಉತ್ತರ ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಶ್ರೀನಗರದಲ್ಲಿಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಎಲ್ಲ ಭಯೋತ್ಪಾದಕರನ್ನೂ ಪ್ರತ್ಯುತ್ತರದೊಂದಿಗೆ ಹತ್ತಿಕ್ಕುತ್ತೇವೆ ಎಂದರು. ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೆನ್ನುಮೂಳೆ ಮುರಿದಿದ್ದೇವೆ ಮತ್ತು ಸಂಪೂರ್ಣ ಶಕ್ತಿಯೊಂದಿಗೆ ಅದರ ವಿರುದ್ಧ ಹೋರಾಡುತ್ತಿದ್ದೇವೆ” ಎಂದರು.ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯುತ್ತೇವೆ ಮತ್ತು ನಮ್ಮ ಎಲ್ಲಾ ಶಕ್ತಿಯಿಂದ ಹೋರಾಡುತ್ತೇವೆ: ಪ್ರಧಾನಿ ಮೋದಿ
February 03rd, 03:57 pm
ಶ್ರೀನಗರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.ಕಳೆದ ಐದು ವರ್ಷಗಳಲ್ಲಿ ಭಾರತವು ಹೇಗೆ ಸ್ಟಾರ್ಟ್ ಅಪ್ ಮತ್ತು ನಾವೀನ್ಯತೆ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಮೋದಿ ಅವರು ಸಭೆಯಲ್ಲಿ ಮಾತನಾಡಿದರು. ಕೇಂದ್ರ ಆರೋಗ್ಯದ ಬಗ್ಗೆ ಗಮನ ಕೇಂದ್ರೀಕರಿಸಿದೆ ಮತ್ತು ಆಯುಷ್ಮಾನ್ ಭಾರತ್ ಯೋಜನಾವು ದೇಶಾದ್ಯಂತ ಲಕ್ಷಾಂತರ ಜನರಿಗೆ ಲಾಭದಾಯಕವಾಗಿದೆಯೆಂದು ಅವರು ಗಮನಿಸಿದ್ದಾರೆ."ಲೆಹ್ಹ್ ನಲ್ಲಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣದ ಪಠ್ಯ "
February 03rd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಹ್ಹ್, ಜಮ್ಮು ಮತ್ತು ಶ್ರೀನಗರದ ಒಂದು ದಿನದ ಭೇಟಿಯ ಅಂಗವಾಗಿ ಪ್ರಥಮ ಚರಣದಲ್ಲಿ ಲಡಾಖ್ ನ ಲೆಹ್ಹ್ ಗೆ ಇಂದು ಆಗಮಿಸಿದರು. ಅಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ/ಶಂಕುಸ್ಥಾಪನೆ ನೆರವೇರಿಸಿದರು.ಲೆಹ್ಹ್ ನಲ್ಲಿ ಕೆ.ಬಿ.ಆರ್. ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ
February 03rd, 10:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಹ್ಹ್, ಜಮ್ಮು ಮತ್ತು ಶ್ರೀನಗರದ ಒಂದು ದಿನದ ಭೇಟಿಯ ಅಂಗವಾಗಿ ಪ್ರಥಮ ಚರಣದಲ್ಲಿ ಲಡಾಖ್ ನ ಲೆಹ್ಹ್ ಗೆ ಇಂದು ಆಗಮಿಸಿದರು. ಅಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ/ಶಂಕುಸ್ಥಾಪನೆ ನೆರವೇರಿಸಿದರು.Mahamilawat’s efforts to protect corrupt middlemen will never bear fruit under my watch: PM Modi
February 02nd, 05:25 pm
PM Narendra Modi addressed rally at Durgapur in West Bengal.PM Modi expressed confidence that in the upcoming elections, the Bharatiya Janata Party would emerge victorious in the state.Our focus is on ensuring 'Ease of Living' for the citizens: PM Modi in Thakurnagar, West Bengal
February 02nd, 12:21 pm
PM Narendra Modi addressed rallies at Thakurnagar and Durgapur in West Bengal. Both the rallies saw PM Modi launch attack on the ruling Trinamool Congress led government in the state. PM Modi expressed confidence that in the upcoming elections, the Bharatiya Janata Party would emerge victorious in the state.ಟಿಎಂಸಿ ಹೋಗುವುದು ಖಚಿತವಾಗಿದೆ; ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸುತ್ತಾರೆ: ಪ್ರಧಾನಿ ನರೇಂದ್ರ ಮೋದಿ
February 02nd, 12:20 pm
ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಚೈತನ್ಯ ಮಹಾಪ್ರಭು, ಮಹರ್ಷಿ ಅರಬಿಂದೋ, ಗುರುದೇವ್ ರವೀಂದ್ರನಾಥ ಠಾಗೋರ್ , ನೇತಾಜಿ ಸುಭಾಷ್ ಚಂದ್ರ ಬೋಸ್, ಕಾಜಿ ನಝುಲ್ಲ್ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಜೊತೆಗೆ ಬುದ್ಧಿಜೀವಿಗಳು, ಕಾರ್ಮಿಕರು ಮತ್ತು ಕ್ರಾಂತಿಕಾರಿಗಳಿಗೆ ನಾನು ತಲೆಗೆ ಬಾಗುತ್ತೇನೆ ಎಂದು ಪಶ್ಚಿಮ ಬಂಗಾಳದ ಠಾಕೂರ್ಗರದ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದಾರೆ.ನವ ಭಾರತದ ಬಜೆಟ್ ದೇಶಕ್ಕೆ ಶಕ್ತಿ ತುಂಬುತ್ತದೆ ಎಂದ ಪ್ರಧಾನಮಂತ್ರಿ
February 01st, 04:57 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಜೆಟ್ ಅನ್ನು ಶ್ಲಾಘಿಸಿದ್ದು, ಇದು ನವ ಭಾರತದ ಬಜೆಟ್ ಮತ್ತು ದೇಶಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.2019-20ರ ಕೇಂದ್ರ ಬಜೆಟ್ ಬಳಿಕ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಭಾಷಾಂತರ
February 01st, 05:02 am
“ಜನರ ಜೀವನವನ್ನು ಮುಟ್ಟುವಂತಹ ಯೋಜನೆಗಳೊಂದಿಗೆ ಭಾರತವನ್ನು ಬಲಿಷ್ಠ ದೇಶವಾಗಿ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.