ಛತ್ತೀಸ್ಗಢದ ಬುಡಕಟ್ಟು ಮಹಿಳೆ ಸರ್ಕಾರದ ಯೋಜನೆಗಳ ಬಗ್ಗೆ ಇರುವ ತಮ್ಮ ಅರಿವಿನಿಂದ ಪ್ರಧಾನಮಂತ್ರಿಯವರ ಮೆಚ್ಚುಗೆಗೆ ಪಾತ್ರರಾದರು
January 08th, 03:15 pm
ಪ್ರಧಾನಮಂತ್ರಿಯವರೊಂದಿಗಿನ ಸಂವಾದದ ಸಂದರ್ಭದಲ್ಲಿ, ಛತ್ತೀಸ್ಗಢದ ಕಂಕೇರ್ನ ರೈತ ಕುಟುಂಬಕ್ಕೆ ಸೇರಿದ ಶ್ರೀಮತಿ ಭೂಮಿಕಾ ಭೂರಾಯ ಅವರು ತಮ್ಮ ಹಳ್ಳಿಯಲ್ಲಿರುವ 29 ವನ ಧನ ಗುಂಪುಗಳಲ್ಲಿ ಒಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ವನ ಧನ ಯೋಜನೆ, ಉಜ್ವಲ ಗ್ಯಾಸ್. ಸಂಪರ್ಕ, ಜಲ ಜೀವನ್, ಎಂನರೆಗಾ ಕಾರ್ಡ್, ಪಡಿತರ ಚೀಟಿ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಹೇಳಿದರು.