ಛತ್ತೀಸ್ಗಢದ ಬೆಳವಣಿಗೆಯು ನಮ್ಮ ದೃಢ ಬದ್ಧತೆ : ಪ್ರಧಾನಿ ಮೋದಿ
June 14th, 02:29 pm
ಪ್ರಧಾನಿ ಮೋದಿ 22,000 ಕೋಟಿ ರೂಪಾಯಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನುಛತ್ತೀಸ್ಗಢದ ಭಿಲಾಯಿಯಲ್ಲಿ ಸಮರ್ಪಿಸಿದರು . ಈ ಯೋಜನೆಗಳಲ್ಲಿ ಭಿಲಾಯಿ ಉಕ್ಕು ಸ್ಥಾವರ, ಜಗದಲ್ಪುರ್ ವಿಮಾನ ನಿಲ್ದಾಣ, ನಯಾ ರಾಯಪುರ್ ಕಮಾಂಡ್ ಸೆಂಟರ್, ಐಐಟಿ ಭಿಲಾಯ್ ಶಂಕು ಸ್ಥಾಪನೆ ಮತ್ತು ಭಾರತ್ ನೆಟ್ ಹಂತ II ರ ಅನುಷ್ಠಾನ . ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳು ಮಾತ್ರ ಅಭಿವೃದ್ಧಿಯಲ್ಲಿದೆ ಮತ್ತು ಚತ್ತೀಸ್ಗಢದ ಎಲ್ಲ ಪ್ರಗತಿ ಸಾಧಿಸಲು ಕೇಂದ್ರವು ಎಲ್ಲಾ ಪ್ರಯತ್ನವನ್ನು ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಛತ್ತೀಸ್ ಗಢಕ್ಕೆ ಪ್ರಧಾನಿ ಭೇಟಿ, ನಯಾ ರಾಯ್ಪುರದಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಉದ್ಘಾಟನೆ; ದೇಶಕ್ಕೆ ಆಧುನೀಕರಿಸಿದ, ವಿಸ್ತರಿತ ಬಿಲಾಯ್ ಉಕ್ಕು ಸ್ಥಾವರದ ಸಮರ್ಪಣೆ
June 14th, 02:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಛತ್ತೀಸ್ ಗಢಕ್ಕೆ ಭೇಟಿ ನೀಡಿದ್ದರು. ನಯಾ ರಾಯ್ಪುರ ಸ್ಮಾರ್ಟ್ ಸಿಟಿಯಲ್ಲಿ ಅವರು ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಿದರು. ಅವರಿಗೆ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ವಿವಿಧ ಅಂಶಗಳ ಬಗ್ಗೆ ವಿವರಿಸಲಾಯಿತು.2018ರ ಜೂನ್ 14ರಂದು ಛತ್ತೀಸಗಢಕ್ಕೆ ಭೇಟಿ ನೀಡಲಿರುವ ಪ್ರಧಾನಿ
June 13th, 11:49 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜೂನ್ 14ರ ಗುರುವಾರ ಛತ್ತೀಸಗಢಕ್ಕೆ ಭೇಟಿ ನೀಡಲಿದ್ದಾರೆ.PM's interaction through PRAGATI
May 25th, 06:04 pm