"ಯಶಸ್ವಿ ಭಾರತ ಪರಿಕ್ರಮ ಪಾದಯಾತ್ರೆ ಬಳಿಕ ಪ್ರಧಾನಮಂತ್ರಿಯವರನ್ನು ಭೇಟಿಯಾದ ಶ್ರೀ ಸೀತಾರಾಂ ಕೆದಿಲಾಯ "

August 11th, 06:01 pm

ತಾವು ಕೈಗೊಂಡಿದ್ದ ಭಾರತ ಪರಿಕ್ರಮ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ತರುವಾಯ ಶ್ರೀ ಸೀತಾರಾಂ ಕೆದಿಲಾಯ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಶ್ರೀ ಕೆದಿಲಾಯ ಅವರ ಪ್ರಕಾರ, ಅವರು 2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಭಾರತ ಪರಿಕ್ರಮ ಯಾತ್ರೆ ಆರಂಭಿಸಿ, ಈ ವರ್ಷ ಜುಲೈ 9ರಂದು ಕನ್ಯಾಕುಮಾರಿಯಲ್ಲೇ ತಮ್ಮ ಯಾತ್ರೆ ಪೂರ್ಣಗೊಳಿಸಿದ್ದರು.