ಭಾರತಕ್ಕೆ ತಾಂಜಾನಿಯಾ ಅಧ್ಯಕ್ಷರ ರಾಜ್ಯ ಭೇಟಿ ಸಂದರ್ಭದಲ್ಲಿ ಜಂಟಿ ಹೇಳಿಕೆ; ಭಾರತ ಮತ್ತು ತಾಂಜಾನಿಯಾ ನಡುವಿನ ಕಾರ್ಯತಂತ್ರ ಸಹಭಾಗಿತ್ವ ಪ್ರಾರಂಭ (2023 ಅಕ್ಟೋಬರ್ 8-10)
October 09th, 06:57 pm
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಆಹ್ವಾನದ ಮೇರೆಗೆ ತಾಂಜಾನಿಯಾ ಸಂಯುಕ್ತ ಗಣರಾಜ್ಯದ ಅಧ್ಯಕ್ಷೆ ಗೌರವಾನ್ವಿತ ಸಾಮಿಯಾ ಸುಲುಹು ಹಸನ್ ಅವರು 2023 ಅಕ್ಟೋಬರ್ 8ರಿಂದ 10ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವ ಗೌರವಾನ್ವಿತ ಜನವರಿ ಮಕಾಂಬಾ ಸೇರಿದಂತೆ ಉನ್ನತ ಮಟ್ಟದ ನಿಯೋಗದೊಂದಿಗೆ ಆಗಮಿಸಿದ್ದರು. ವಿವಿಧ ವಲಯಗಳ ಇತರ ಸದಸ್ಯರು, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ತಾಂಜಾನಿಯಾ ಉದ್ಯಮ ಸಮುದಾಯದ ಸದಸ್ಯರು ನಿಯೋಗದಲ್ಲಿದ್ದರು.ಕೆನ್ಯಾದ ಅಧ್ಯಕ್ಷರೊಂದಿಗೆ ಜಂಟಿ ಮಾಧ್ಯಮ ಗೋಷ್ಠಿ ವೇಳೆ ಪ್ರಧಾನಮಂತ್ರಿಯವರ ಹೇಳಿಕೆಯರ ಪಠ್ಯ
January 11th, 02:15 pm
ನಮ್ಮ ಇಂದಿನ ಚರ್ಚೆಯಲ್ಲಿ, ಅಧ್ಯಕ್ಷರು ಮತ್ತು ನಾನು, ನಮ್ಮ ಬಾಂಧವ್ಯದ ಪೂರ್ಣಶ್ರೇಣಿಯ ಪರಾಮರ್ಶೆ ನಡೆಸಿದ್ದೇವೆ. ಕಳೆದ ವರ್ಷ ನನ್ನ ಕೆನ್ಯಾ ಭೇಟಿಯ ವೇಳೆ, ನಮ್ಮ ಪ್ರಯತ್ನದ ಪ್ರಮುಖವಾಗಿ ಗಮನ ಹರಿಸ ಬೇಕಾದ ಕ್ಷೇತ್ರವಾಗಿ ಆರ್ಥಿಕ ಸಹಕಾರವನ್ನು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ದ್ವಿಪಕ್ಷೀಯ ವಾಣಿಜ್ಯ ವಿಸ್ತರಣೆ, ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ಹಣಕಾಸು ಹರಿವು ಮತ್ತು ಬಲವಾದ ಅಭಿವೃದ್ಧಿಯ ಪಾಲುದಾರಿಕೆ ನಮ್ಮ ಆದ್ಯತೆಯಾಗಿದೆ.PM Modi hands over ambulances & state-of-art cancer therapy machine to President Kenyatta
July 11th, 04:30 pm