​​​​​​​ ಬಸವ ಜಯಂತಿಯ ಪವಿತ್ರ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ನಮನ ಸಲ್ಲಿಸಿದ ಪ್ರಧಾನ ಮಂತ್ರಿ

April 23rd, 09:47 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಸವ ಜಯಂತಿಯ ಪವಿತ್ರ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಜಗದ್ಗುರು ಬಸವೇಶ್ವರರ ಬಗ್ಗೆ ತಮ್ಮ ಚಿಂತನೆಗಳನ್ನು ಶ್ರೀ ಮೋದಿ ಅವರು ವಿಡಿಯೋ ತುಣುಕಿನ ಮೂಲಕ ಹಂಚಿಕೊಂಡಿದ್ದಾರೆ

ಬಸವ ಜಯಂತಿಯಂದು ಜಗದ್ಗುರು ಬಸವೇಶ್ವರರಿಗೆ ಪ್ರಧಾನಮಂತ್ರಿಯವರ ನಮನ

May 03rd, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬಸವ ಜಯಂತಿಯ ಪವಿತ್ರ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ನಮನ ಸಲ್ಲಿಸಿದರು.

ಬಸವ ಜಯಂತಿ ಅಂಗವಾಗಿ ಜಗದ್ಗುರು ಬಸವೇಶ್ವರರಿಗೆ ವಂದಿಸಿದ ಪ್ರಧಾನಿ

May 14th, 10:10 am

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬಸವಜಯಂತಿಯ ಸುದಿನದಂದು ಜಗದ್ಗುರು ಬಸವೇಶ್ವರರಿಗೆ ವಂದನೆ ಅರ್ಪಿಸಿದ್ದಾರೆ.

ಪ್ರತಿ ವ್ಯಕ್ತಿಯೂ ಮುಖ್ಯ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ

April 30th, 11:32 am

ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ದೇಶದಲ್ಲಿ ವಿಐಪಿ ಸಂಸ್ಕೃತಿಯು ಅಭಿವೃದ್ಧಿ ಹೊಂದಿರುವುದು ಕೆಂಪು ದೀಪಗಳ ಕಾರಣ ಎಂದು ಹೇಳಿದರು. , ನಾವು ಹೊಸ ಭಾರತವನ್ನು ಕುರಿತು ಮಾತನಾಡುವಾಗ, ವಿಐಪಿ ಬದಲಿಗೆ ಇಪಿಐ ಮುಖ್ಯವಾಗಿದೆ. ಇಪಿಐ ಎಂದರೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಮುಖ್ಯವಾದುದು. ಈ ರಜಾದಿನಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಮತ್ತು ಹೊಸ ಅನುಭವಗಳನ್ನು ಕೈಗೊಳ್ಳಲು, ಹೊಸ ಕೌಶಲಗಳನ್ನು ಕಲಿಯಲು ಮತ್ತು ಹೊಸ ಸ್ಥಳಗಳನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಕರೆ ನೀಡಿದರು . ಬೇಸಿಗೆಯ , ಭೀಮ್ ಮತ್ತು ಭಾರತದ ಶ್ರೀಮಂತ ವೈವಿಧ್ಯತೆ ಬಗ್ಗೆ ಅವರು ಮಾತನಾಡಿದರು . .

ಸೋಶಿಯಲ್ ಮೀಡಿಯಾ ಕಾರ್ನರ್ - ಏಪ್ರಿಲ್ 29

April 29th, 07:37 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

"ಭಾರತ ಉತ್ತಮ ಆಡಳಿತ , ಅಹಿಂಸೆ ಮತ್ತು ಸತ್ಯಾಗ್ರಹದ ಸಂದೇಶ ನೀಡಿದೆ : ಪ್ರಧಾನಿ "

April 29th, 01:13 pm

ಬಸವ ಜಯಂತಿ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಇತಿಹಾಸವು ಸೋಲು, ಬಡತನ ಅಥವಾ ವಸಾಹತು ಶಾಹಿಯಷ್ಟೇ ಅಲ್ಲ. ಭಾರತವು ಉತ್ತಮ ಆಡಳಿತದ, ಅಹಿಂಸೆಯ ಮತ್ತು ಸತ್ಯಾಗ್ರಹದ ಸಂದೇಶವನ್ನೂ ನೀಡಿದೆ ಎಂದು ತಿಳಿಸಿದರು. ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಸಮುದಾಯದ ಕೆಲವು ಮಹಿಳೆಯರು ಪಡುತ್ತಿರುವ ನೋವಿಗೆ ಅಂತ್ಯ ಹಾಡಲು ಮುಸ್ಲಿ ಸಮುದಾಯದೊಳಗೂ ಸುಧಾರಣೆ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಅವರು ಮನವಿ ಮಾಡಿದರು.

"ಬಸವ ಜಯಂತಿ 2017ರ ಉದ್ಘಾಟನೆ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ "

April 29th, 01:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿಂದು, 23 ಭಾಷೆಗಳಿಗೆ ಭಾಷಾಂತರಗೊಂಡಿರುವ ಬಸವಣ್ಣನವರ ಪವಿತ್ರ ವಚನಗಳನ್ನು ದೇಶಕ್ಕೆ ಸಮರ್ಪಿಸಿದರು, ಮತ್ತು 2017ನೇ ಸಾಲಿನ ಬಸವ ಜಯಂತಿಯ ಅಂಗವಾಗಿ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.