ಭಾರತದ ಪ್ರಧಾನ ಮಂತ್ರಿ ಅವರ ಬಾಂಗ್ಲಾದೇಶ ಭೇಟಿ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆ
March 27th, 09:18 am
ಭಾರತದ ಪ್ರಧಾನ ಮಂತ್ರಿ ಅವರ ಬಾಂಗ್ಲಾದೇಶ ಭೇಟಿ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಬಾಪು - ಬಂಗಬಂಧು ಡಿಜಿಟಲ್ ವಸ್ತುಪ್ರದರ್ಶನ ಉದ್ಘಾಟಿಸಿದ ಪ್ರಧಾನಮಂತ್ರಿ
March 26th, 06:00 pm
ತಮ್ಮ ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಭಾಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಜಂಟಿಯಾಗಿ ಬಾಪು ಮತ್ತು ಬಂಗಬಂಧು ಕುರಿತಾದ ಡಿಜಿಟಲ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಬಾಪು ಮತ್ತು ಬಂಗಬಂಧು ಇಬ್ಬರೂ ದಕ್ಷಿಣ ಏಷ್ಯಾ ವಲಯದ ಅನುಕರಣೀಯ ವ್ಯಕ್ತಿತ್ವದವರಾಗಿದ್ದು, ಅವರ ಚಿಂತನೆಗಳು ಮತ್ತು ಸಂದೇಶಗಳು ಜಗತ್ತಿನಾದ್ಯಂತ ಮಾರ್ದನಿಸುತ್ತಿವೆ.