ಡಿಆರ್ ಡಿಒ ಮತ್ತು ಭಾರತೀಯ ನೌಕಾಪಡೆಯು ನೌಕಾ ವೇದಿಕೆಯಿಂದ ಬಿಎಂಡಿ ಇಂಟರ್ಸೆಪ್ಟರ್ ನ ಯಶಸ್ವಿ ಪ್ರಯೋಗವನ್ನು ನಡೆಸುತ್ತಿರುವುದನ್ನು ಶ್ಲಾಘಿಸಿದ ಪ್ರಧಾನಿ

April 24th, 11:56 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನೌಕಾ ವೇದಿಕೆಯಿಂದ ಬಿಎಂಡಿ ಇಂಟರ್ ಸೆಪ್ಟರ್ ನ ಯಶಸ್ವಿ ಪ್ರಯೋಗ ನಡೆಸುತ್ತಿರುವ ಡಿಆರ್ ಡಿಒ ಮತ್ತು ಭಾರತೀಯ ನೌಕಾಪಡೆಯನ್ನು ಶ್ಲಾಘಿಸಿದ್ದಾರೆ.

ಋಷಿಕೇಶದಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಯೋಗ ಸಮಾವೇಶ ಉದ್ದೇಶಿಸಿ (ವಿಡಿಯೋ ಸಂವಾದದ ಮೂಲಕ) ಪ್ರಧಾನಮಂತ್ರಿಯವರು ಮಾಡಿದ ಉದ್ಘಾಟಣಾ ಭಾಷಣ

March 02nd, 02:00 pm

PM Narendra Modi today addressed the 29th edition of International Yoga Festival in Rishikesh through video conferencing. During his address the PM said there is no better place than Rishikesh to hold a yoga festival. He said, “Yoga expands our limited sense of self to see our families, societies and mankind & extension of our own self.” He also said, “Yoga makes an inpidual a better person in thought, action, knowledge & devotion.”

26.02.2017ರ ‘ಮನ್ ಕಿ ಬಾತ್’ ಮೂಲ ಹಿಂದಿ ಭಾಷಣ ಪಠ್ಯದ ಕನ್ನಡ ಅನುವಾದ

February 26th, 11:33 am

PM Narendra Modi today addressed the nation through his Mann Ki Baat. PM spoke on a wide range of topics - achievements of ISRO, digitization, cleanliness, pyang and women empowerment. The Prime Minister also said that attraction of Science for our young generation should increase and the country needs more and more scientists.