ದಿವಂಗತ ಶ್ರೀಮತಿ ಬಲ್ಜಿತ್ ಕೌರ್ ತುಳಸಿ ಜಿ ಬರೆದಿರುವ “ದಿ ರಾಮಾಯಣ ಆಫ್ ಶ್ರೀ ಗುರು ಗೋವಿಂದ್ ಸಿಂಗ್ ಜಿ“ ಕೃತಿಯ ಮೊದಲ ಪುಸ್ತಕ ಸ್ವೀಕರಿಸಿದ ಪ್ರಧಾನಮಂತ್ರಿ

July 09th, 03:37 pm

ದಿವಂಗತ ಶ್ರೀಮತಿ ಬಲ್ಜಿತ್ ಕೌರ್ ತುಳಸಿ ಜಿ ಅವರು ಬರೆದಿರುವ “ದಿ ರಾಮಾಯಣ ಆಫ್ ಶ್ರೀ ಗುರು ಗೋವಿಂದ್ ಸಿಂಗ್ ಜಿ“ ಕೃತಿಯ ಮೊದಲ ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಿದರು. ದಿವಂಗತ ಬಲ್ಜಿತ್ ಕೌರ್ ಅವರು ಖ್ಯಾತ ವಕೀಲರಾದ ಶ್ರೀ ಕೆ.ಟಿ.ಎಸ್ ತುಳಸಿ ಜಿ ಅವರ ತಾಯಿ.