ಈ ಬಾರಿ ನಾವು 'ಜೀತ್ ಕಾ ಚೌಕಾ'ವನ್ನು ಹೊಡೆಯಲಿದ್ದೇವೆ... ಮೊದಲು 2014 ರಲ್ಲಿ, ನಂತರ 2017, 2019, ಮತ್ತು ಈಗ 2022: ಬಹ್ರೈಚ್ನಲ್ಲಿ ಪ್ರಧಾನಿ ಮೋದಿ
February 22nd, 04:00 pm
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಸಾರ್ವಜನಿಕ ಸಭೆಯಲ್ಲಿ ಭಾರೀ ಜನಸ್ತೋಮವನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ನೀವು ಬಿಜೆಪಿಯನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ಈ ಬಾರಿ ನಾವು ‘ಜೀತ್ ಕಾ ಚೌಕ’ವನ್ನು ಹೊಡೆಯಲಿದ್ದೇವೆ... ಮೊದಲು 2014 ರಲ್ಲಿ, ನಂತರ 2017, 2019, ಮತ್ತು ಈಗ 2022. ಯುಪಿಯ ಜನರು 'ಪರಿವಾರವಾದಿಗಳನ್ನು' ತಿರಸ್ಕರಿಸಲು ನಿರ್ಧರಿಸಿದ್ದಾರೆ.ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ವಿಶಾಲ ಜನಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
February 22nd, 03:59 pm
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಸಾರ್ವಜನಿಕ ಸಭೆಯಲ್ಲಿ ಭಾರೀ ಜನಸ್ತೋಮವನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ನೀವು ಬಿಜೆಪಿಯನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ಈ ಬಾರಿ ನಾವು ‘ಜೀತ್ ಕಾ ಚೌಕ’ವನ್ನು ಹೊಡೆಯಲಿದ್ದೇವೆ... ಮೊದಲು 2014 ರಲ್ಲಿ, ನಂತರ 2017, 2019, ಮತ್ತು ಈಗ 2022. ಯುಪಿಯ ಜನರು 'ಪರಿವಾರವಾದಿಗಳನ್ನು' ತಿರಸ್ಕರಿಸಲು ನಿರ್ಧರಿಸಿದ್ದಾರೆ.ಮಹಾರಾಜ ಸುಹೆಲ್ದೇವ್ ಸ್ಮಾರಕ ಮತ್ತು ಚಿತ್ತೌರಾ ಸರೋವರದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
February 14th, 11:58 am
ಪ್ರಧಾನಿಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಫೆಬ್ರವರಿ 16 ರಂದು ಬೆಳಗ್ಗೆ 11:00 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಜ ಸುಹೆಲ್ದೇವ್ ಸ್ಮಾರಕ ಮತ್ತು ಚಿತ್ತೌರ ಸರೋವರದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ತರ ಪ್ರದೇಶದ ಬಹ್ರೇಚ್ ನಲ್ಲಿ ಮಹಾರಾಜ ಸುಹೆಲ್ದೇವ್ ಅವರ ಜನ್ಮ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಉಪಸ್ಥಿತರಿರುತ್ತಾರೆ.ಸೋಶಿಯಲ್ ಮೀಡಿಯಾ ಕಾರ್ನರ್ - ಫೆಬ್ರವರಿ 23
February 23rd, 07:36 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !This Time It Will Be ‘Vijay Ki Holi’ In Uttar Pradesh: PM Modi
February 23rd, 02:35 pm
Prime Minister Narendra Modi today addressed huge public meeting in Bahraich. Attacking Uttar Pradesh Chief Minister Akhilesh Yadav on his donkey remark, the PM said that donkey was loyal and hardworking. He added that Mahatma Gandhi and Sardar Patel hailed from the same land that Akhilesh Yadav was mocking. He further said, “Lord Krishna too made this land his karmabhoomi.”PM Modi addresses public rally in Basti and Bahraich, Uttar Pradesh
February 23rd, 02:31 pm
PM Modi addressed huge public meeting at Bahraich and Basti in Uttar Pradesh. During his address Shri Modi thanked the people of Uttar Pradesh for their support. Attacking Uttar Pradesh Chief Minister Akhilesh Yadav on his donkey remark, the PM said that donkey was loyal and hardworking. He added that Mahatma Gandhi and Sardar Patel hailed from the same land that Akhilesh Yadav was mocking. He further said, “Lord Krishna too made this land his karmabhoomi.”The government is punishing those who are indulging in cheating and corruption: PM
December 11th, 08:47 pm
PM Modi today addressed a rally in Bahraich, Uttar Pradesh through mobile phone as he could not reach the venue due to poor weather conditions. During his address the PM said “The government is punishing those who are indulging in cheating and corruption. Ours is a government of the poor & for welfare of poor.”