ಕೊಮೊರೊಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಜಲಿ ಅಸ್ಸೌಮಾನಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
January 29th, 10:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊಮೊರೊಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಝಲಿ ಅಸ್ಸೌಮಾನಿ ಅವರನ್ನು ಅಭಿನಂದಿಸಿದರು.ಕೊಮೊರೊಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರು ಸಭೆ ನಡೆಸಿದರು
September 10th, 05:20 pm
ದೆಹಲಿಯಲ್ಲಿ 10 ಸೆಪ್ಟೆಂಬರ್ 2023 ರಂದು ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕೊಮೊರೊಸ್ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಜಲಿ ಅಸ್ಸೋಮಾನಿ ಅವರ ಜೊತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭೆ ನಡೆಸಿದರುPM's bilateral meetings on the sidelines of International Solar Alliance Founding Conference
March 11th, 05:08 pm
PM Narendra Modi today held bilateral level talks with several heads of states on the sidelines of the International Solar Alliance Founding Conference in New Delhi. He met leaders from Abu Dhabi, Sri Lanka, Bangladesh, Seychelles, Comoros and several other countries.