ಕಜಕಿಸ್ತಾನದ ಅಧ್ಯಕ್ಷರಿಂದ ಪ್ರಧಾನಮಂತ್ರಿ ಅವರಿಗೆ ದೂರವಾಣಿ ಕರೆ

June 25th, 06:21 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಜಕಿಸ್ತಾನದ ಅಧ್ಯಕ್ಷ ಘನತೆವೆತ್ತ ಶ್ರೀ ಕಾಸಿಮ್‌ ಜೊಮಾರ್ಟ್‌ ಟೊಕಯೆವ್‌ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಅಸ್ತಾನಾ ಎಕ್ಸ್ಪೋ 2017 ರಲ್ಲಿ ಪ್ರಧಾನಿ ಪಾಲ್ಗೊಂಡರು

June 09th, 07:46 pm

ಪ್ರಧಾನಿ ನರೇಂದ್ರ ಮೋದಿ ಇಂದು ಕಝಾಕಿಸ್ತಾನದಲ್ಲಿ ಅಸ್ತಾನಾ ಎಕ್ಸ್ಪೋ 2017 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಎಕ್ಸ್ಪೋದ ವಿಷಯವೆಂದರೆ ಫ್ಯೂಚರ್ ಎನರ್ಜಿ.

"ಕಝಾಕಿಸ್ತಾನ್, ಅಸ್ತಾನಾದ ಎಸ್ ಸಿಒ ಶೃಂಗಸಭೆಯಲ್ಲಿ ಪ್ರಧಾನಿಯವರ ಆರಂಭಿಕ ಹೇಳಿಕೆ "

June 09th, 01:53 pm

ಎಸ್ ಸಿಒ ರಾಷ್ಟ್ರಗಳೊಂದಿಗೆ ನಾವು ವ್ಯಾಪಕವಾದ ಸಹಕಾರ ಹೊಂದಿದ್ದೇವೆ ಎಂದು ನರೇಂದ್ರ ಮೋದಿ ಇಂದು ತಿಳಿಸಿದ್ದಾರೆ. ಭಯೋತ್ಪಾದನೆ ಕುರಿತು ಮಾತನಾಡಿದ ಪ್ರಧಾನಿ, ಭಯೋತ್ಪಾದನೆ ಪ್ರಮುಖ ಅಪಾಯ ಎಂದು ಹೇಳಿದರು. ಹವಾಮಾನ ಬದಲಾವಣೆಯ ಕಡೆಗೆ ಎಸ್ ಸಿಒ ಗಮನ ಸೆಳೆಯಬಲ್ಲದು ಎಂದು ಅವರು ಹೇಳಿದರು.

"ಕಝಾಕಿಸ್ತಾನ್, ಅಸ್ತಾನಾದ ಎಸ್ ಸಿಒ ಶೃಂಗಸಭೆಯ ನಡುವೆ ಪ್ರಧಾನ ಮಂತ್ರಿಯ ಸಭೆಗಳು "

June 09th, 09:50 am

ಪ್ರಧಾನಿ ನರೇಂದ್ರ ಮೋದಿ ಕಝಾಕಿಸ್ತಾನದ ಅಸ್ತಾನಾದಲ್ಲಿ ಎಸ್ ಸಿಒ ಶೃಂಗಸಭೆಯ ಅಂಚಿನಲ್ಲಿ ಹಲವಾರು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

"ಪ್ರಧಾನಿ ಮೋದಿ ಕಝಾಕಿಸ್ತಾನ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿಯಾದರು "

June 08th, 04:47 pm

ಪ್ರಧಾನ ಮಂತ್ರಿ ಮೋದಿ ಕಝಾಕಿಸ್ತಾನ್ ಗಣರಾಜ್ಯದ ಅಧ್ಯಕ್ಷ ಶ್ರೀ. ನೂರ್ ಸುಲ್ತಾನ್ ನಜರ್ಬಯೇವ್ ಅವರನ್ನು ಇಂದು ಭೇಟಿಯಾದರು . ನಾಯಕರು ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಕಝಾಕಿಸ್ತಾನ್ ಸಹಕಾರವನ್ನು ಬಲಪಡಿಸಲು ಮಾತುಕತೆ ನಡೆಸಿದರು.

ಎಸ್ ಸಿಒ ಶೃಂಗಸಭೆಗಾಗಿ ಕಜಕಿಸ್ತಾನದ ಅಸ್ತಾನಕ್ಕೆ ಪ್ರಧಾನಿ ಆಗಮಿಸಿದರು

June 08th, 03:19 pm

ಎಸ್ ಸಿಒ ಶೃಂಗಸಭೆಗಾಗಿ ಕಜಕಿಸ್ತಾನದ ಅಸ್ತಾನಕ್ಕೆ ಪ್ರಧಾನಿ ಆಗಮಿಸಿದರು . ಅವರು ಎಸ್ ಸಿಒಶೃಂಗಸಭೆಗೆ ಜತೆಗೂಡುತ್ತಿದ್ದಾರೆ ಮತ್ತು ಹಲವಾರು ವಿಶ್ವ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ .

"ಕಝಾಕಿಸ್ತಾನ್ ತೆರಳುವ ಮುನ್ನ ಪ್ರಧಾನಿ ಹೇಳಿಕೆ "

June 07th, 07:29 pm

ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಸ್ ಸಿಓ ಶೃಂಗಸಭೆಗೆ 8-9 ಜೂನ್ ರಂದು ಎರಡು ದಿನಗಳ ಕಾಲ ಅಸ್ತಾನಾ, ಕಝಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಈ ಸಭೆಯಲ್ಲಿ, ಪ್ರಕ್ರಿಯೆಯ ಪೂರ್ಣಗೊಂಡ ನಂತರ, ಭಾರತ ಎಸ್ ಸಿಓ ಪೂರ್ಣ ಸದಸ್ಯನಾಗುತ್ತೇವೆ . ಜೂನ್ 9 ರ ಸಂಜೆ, ಫ್ಯೂಚರ್ ಎನರ್ಜಿ ವಿಷಯದೊಂದಿಗೆ ಪ್ರಧಾನ ಮಂತ್ರಿಯು ಅಸ್ತಾನಾ ಎಕ್ಸ್ಪೋ ಉದ್ಘಾಟನೆಗೆ ಸಹ ಹಾಜರಾಗಲಿದ್ದಾರೆ .

PM Narendra Modi’s visit to Kazakhstan: Day 2

July 08th, 03:56 pm



Text of Media Statement by PM in Astana, Kazakhstan

July 08th, 02:29 pm



PM Modi’s visit to Kazakhstan: Day 1

July 07th, 11:57 pm



PM’s remarks at the India-Kazakhstan Business Roundtable

July 07th, 08:22 pm



Text of Address by PM at Nazarbayev University, Astana, Kazakhstan

July 07th, 05:51 pm



Prime Minister Modi reaches Astana, Kazakhstan

July 07th, 02:24 pm