​​​​​​​ಎರಡು ವಾರಗಳಲ್ಲಿ ಎರಡನೇ ಹೃದಯ ಕಸಿ ಮಾಡಿದ ಪುಣೆಯ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ಥೊರಾಸಿಕ್ ಸೈನ್ಸಸ್ (ಎಐಸಿಟಿಎಸ್) ವೈದ್ಯರನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ .

February 15th, 01:12 pm

ಎರಡು ವಾರಗಳಲ್ಲಿ ಎರಡನೇ ಹೃದಯ ಕಸಿ ಮಾಡಿದ ಪುಣೆಯ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ಥೊರಾಸಿಕ್ ಸೈನ್ಸಸ್ (ಎಐಸಿಟಿಎಸ್, ಪುಣೆ) ವೈದ್ಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.