ಅರ್ಧ ಚಕ್ರಾಸನ ಕುರಿತ ವಿಡಿಯೊ ಹಂಚಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

June 15th, 09:50 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರ್ಧ ಚಕ್ರಾಸನ ಅಥವಾ ಅರ್ಧ ಚಕ್ರದ ಭಂಗಿಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ಉತ್ತಮ ಹೃದಯ ಮತ್ತು ಸುಧಾರಿತ ರಕ್ತದ ಹರಿವಿಗಾಗಿ ಈ ಭಂಗಿಯನ್ನು ಅಭ್ಯಾಸ ಮಾಡುವಂತೆ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.