ಜಿ-20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಜರ್ಮನಿಯ ಫೆಡರಲ್ ರಿಪಬ್ಲಿಕ್ ಚಾನ್ಸಲರ್ ಘನತೆವೆತ್ತ ಡಾ. ಏಂಜೆಲಾ ಮರ್ಕೆಲ್ ಅವರೊಂದಿಗೆ ಪ್ರಧಾನಿ ಮೋದಿ ಸಭೆ
October 31st, 09:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 31ರಂದು ಇಟಲಿಯ ರೋಮ್ ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಡಾ. ಏಂಜೆಲಾ ಮರ್ಕೆಲ್ ಅವರನ್ನು ಭೇಟಿ ಮಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ಫೆಡರಲ್ ಚಾನ್ಸಲರ್ ಡಾ. ಏಂಜೆಲಾ ಮರ್ಕೆಲ್ ಅವರೊಂದಿಗೆ ದೂರವಾಣಿ ಕರೆಯ ಮೂಲಕ ಸಂಭಾಷಿಸಿದರು
August 23rd, 08:23 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಪ್ರಧಾನಿ ಫೆಡರಲ್ ಚಾನ್ಸಲರ್ ಡಾ. ಎಂಜೆಲಾ ಮರ್ಕೆಲ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.ಭಾರತ- ಜರ್ಮನಿ ನಾಯಕರ ವಿಡಿಯೋ ಟೆಲಿ ಸಂವಾದ
January 06th, 07:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಜರ್ಮನಿಯ ತಮ್ಮ ಸಹವರ್ತಿ ಫೆಡರಲ್ ಚಾನ್ಸಲರ್ ಡಾ. ಆಂಗೆಲಾ ಮಾರ್ಕೆಲ್ ಅವರೊಂದಿಗೆ ವಿಡಿಯೋ – ಟೆಲಿ ಸಂವಾದ ನಡೆಸಿದರು.Telephone Conversation between PM and the Federal Chancellor of Germany
April 02nd, 08:10 pm
PM Narendra Modi had a telephone conversation with H.E. Angela Merkel, Federal Chancellor of Germany. The two leaders discussed the ongoing COVID-19 pandemic.ಜರ್ಮನಿಯ ಚಾನ್ಸಲರ್ ಜೊತೆ ಗಾಂಧಿ ಸ್ಮೃತಿಗೆ ಭೇಟಿ ನೀಡಿದ ಪ್ರಧಾನಮಂತ್ರಿ
November 01st, 07:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜರ್ಮನಿಯ ಚಾನ್ಸಲರ್ ಡಾ. ಆಂಗೆಲಾ ಮರ್ಕೆಲಾ ಅವರೊಂದಿಗೆ ನವದೆಹಲಿಯಲ್ಲಿಂದು ಗಾಂಧಿ ಸ್ಮೃತಿಗೆ ಭೇಟಿ ನೀಡಿದ್ದರು.PM's Press Statement during the state visit of Chancellor of Germany to India
November 01st, 04:40 pm
Prime Minster Narendra Modi said that the bilateral relations between India-Germany are based on the fundamental belief in Democracy and Rule of Law.ಜರ್ಮನಿಯ ಚಾನ್ಸಲರ್ ಅವರ ಭಾರತ ಭೇಟಿ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ (ನವೆಂಬರ್ 1, 2019)
November 01st, 03:26 pm
ಜರ್ಮನಿಯ ಚಾನ್ಸಲರ್ ಅವರ ಭಾರತ ಭೇಟಿ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ (ನವೆಂಬರ್ 1, 2019)Remarks by PM at joint press meet with German Chancellor
November 01st, 01:37 pm
Prime Minster Narendra Modi said that the bilateral relations between India-Germany are based on the fundamental belief in Democracy and Rule of Law.PM Modi holds talks with German Chancellor Merkel
April 21st, 12:44 am
Prime Minister Narendra Modi met German Chancellor Angela Merkel during his brief visit to Germany. The two leaders held wide ranging talks to further strengthen India-Germany cooperation in host of sectors.ಪ್ರಧಾನ ಮಂತ್ರಿ ಅವರಿಂದ ಚಾನ್ಸ್ ಲರ್ ಮೆರ್ಕೆಲ್ ಅವರಿಗೆ ದೂರವಾಣಿ ಕರೆ.
March 21st, 10:02 am
ಪ್ರಧಾನ ಮಂತ್ರರ ಶ್ರೀ ನರಕೀಂದರ ಮೀದಿ ಅವರು ಇಂದು ಜಮೆನಿ ಗಣರಾಜಯ ಒಕೂೂಟದ ಚಾನ್ಸ್ ಲರ್ ಹುದ್ಕೆಯನುು"ಪ್ರಧಾನಿ ಮೋದಿ ಮತ್ತು ಚಾನ್ಸಲರ್ ಮರ್ಕೆಲ್ ಬರ್ಲಿನ್ ನಲ್ಲಿ ನಡೆದ ನಾಲ್ಕನೇ ಭಾರತ ಜರ್ಮನಿ ಅಂತರ್ -ಸರ್ಕಾರ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದರು "
May 30th, 07:57 pm
ಪ್ರಧಾನಿ ಮೋದಿ ಮತ್ತು ಚಾನ್ಸಲರ್ ಮರ್ಕೆಲ್ ಬರ್ಲಿನ್ ನಲ್ಲಿ ನಡೆದ ನಾಲ್ಕನೇ ಭಾರತ ಜರ್ಮನಿ ಅಂತರ್ -ಸರ್ಕಾರ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದರು . ಪ್ರಜಾಪ್ರಭುತ್ವದ ಆಧಾರದ ಮೇಲೆ ಒಂದು ಜಾಗತಿಕ ಕ್ರಮವು ಪರಸ್ಪರ ಸಂಬಂಧಿಸಿರುವ ಮತ್ತು ಪರಸ್ಪರ ಅವಲಂಬಿತ ಪ್ರಪಂಚದಲ್ಲಿ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಎರಡೂ ದೇಶಗಳು ಪರಸ್ಪರ ಭಯೋತ್ಪಾದನೆಯನ್ನು ಎದುರಿಸಲು ಉಪಕ್ರಮಗಳನ್ನು ಬಲಪಡಿಸಲು ನಿರ್ಧರಿಸಿದೆ.ಜಾಗತಿಕ ಸನ್ನಿವೇಶದಲ್ಲಿ ಜರ್ಮನಿಯು ಭಾರತದ ಪ್ರಮುಖ ಪಾಲುದಾರರಲ್ಲಿ ಒಂದು : ಪ್ರಧಾನಿ ಮೋದಿ
May 30th, 06:17 pm
ಬರ್ಲಿನ್ ಇಂಡೋ-ಜರ್ಮನ್ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ದ್ವಿಪಕ್ಷೀಯ ಮತ್ತು ಜಾಗತಿಕ ಸನ್ನಿವೇಶದಲ್ಲಿ ಭಾರತದ ಪ್ರಮುಖ ಪಾಲುದಾರರಲ್ಲಿ ಜರ್ಮನಿ ಒಂದು ಎಂದು ಹೇಳಿದ್ದಾರೆ. ಭಾರತವು ಆರ್ಥಿಕ ಮುಂಚೂಣಿಯಲ್ಲಿ ಹಲವಾರು ಅವಕಾಶಗಳನ್ನು ನೀಡಿತು ಮತ್ತು ಜರ್ಮನ್ ಕಂಪನಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಪ್ರಧಾನಿ ಹೇಳಿದರು.ಜರ್ಮನಿಯ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಅವರ ಪತ್ರಿಕಾ ಹೇಳಿಕೆ
May 30th, 02:54 pm
ಭಾರತ ಮತ್ತು ಜರ್ಮನಿ ಇಂದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಒಪ್ಪಂದಗಳಿಗೆ ಸಹಿ ಮಾಡಿದೆ . ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ಜರ್ಮನಿಯ ಪ್ರಬಲ ಪಾಲುದಾರಿಕೆಯು ವಿಶ್ವದಾದ್ಯಂತ ಪ್ರಯೋಜನವನ್ನು ಪಡೆಯಬಹುದೆಂದು ಹೇಳಿದ್ದಾರೆ."ಪ್ರಧಾನಿ ಮೋದಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರನ್ನು ಸ್ಕೋಲಾಸ್ ಮೀಸ್ಬರ್ಗ್ ನಲ್ಲಿ ಭೇಟಿಯಾದರು "
May 29th, 11:05 pm
ಪ್ರಧಾನಿ ಮೋದಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರನ್ನು ಸ್ಕೋಲಾಸ್ ಮೀಸ್ಬರ್ಗ್ ನಲ್ಲಿ ಭೇಟಿಯಾದರು . ಭಾರತ-ಜರ್ಮನಿಯ ಸಂಬಂಧಗಳನ್ನು ಇನ್ನೂ ಹೆಚ್ಚಿಸಲು ಎರಡೂ ನಾಯಕರು ಮಾತುಕತೆ ನಡೆಸಿದರು"ನಾಲ್ಕನೇ ಭಾರತ- ಜರ್ಮನಿ ಅಂತರ ಸರ್ಕಾರೀಯ ಸಮಾಲೋಚನೆಗಾಗಿ ಬರ್ಲಿನ್ ಗೆ ಆಗಮಿಸಿದ ಪ್ರಧಾನ ಮಂತ್ರಿ "
May 29th, 06:09 am
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನಾಲ್ಕನೇ ಭಾರತ- ಜರ್ಮನಿ ಅಂತರ ಸರ್ಕಾರೀಯ ಸಮಾಲೋಚನೆಗಾಗಿ ಸೋಮವಾರ ಬರ್ಲಿನ್ ಗೆ ಆಗಮಿಸಿದರು. ಇದು ಜರ್ಮನಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಎರಡನೇ ದ್ವಿಪಕ್ಷೀಯ ಭೇಟಿಯಾಗಿದೆ.ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿಯ ಹೇಳಿಕೆ
May 28th, 04:46 pm
ಪ್ರಧಾನಿ ನರೇಂದ್ರ ಮೋದಿ ಮೇ 29 ರಿಂದ ಜೂನ್ 3 ರವರೆಗೆ ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ನಾಲ್ಕು ರಾಷ್ಟ್ರದ ಪ್ರವಾಸ ಕೈಗೊಳ್ಳಲಿದ್ದಾರೆ . ಪ್ರಧಾನಿ ಮೋದಿ ಅನೇಕ ಮುಖಂಡರು ಮತ್ತು ಕೈಗಾರಿಕಾ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಾರತವು ನಾಲ್ಕು ರಾಷ್ಟ್ರಗಳೊಂದಿಗೆ ಬಲವಾದ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.