ಮನ್ ಕಿ ಬಾತ್' ಸಕಾರಾತ್ಮಕತೆ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಇದು ಸಾಮೂಹಿಕ ಪಾತ್ರವನ್ನು ಹೊಂದಿದೆ:ಪ್ರಧಾನಿ ಮೋದಿ
July 25th, 09:44 am
ಮನ್ ಕಿ ಬಾತ್ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ತುಕಡಿಯೊಂದಿಗೆ ನಡೆಸಿದ ಸಂವಾದವನ್ನು ನೆನಪಿಸಿಕೊಂಡರು ಮತ್ತು ದೇಶವಾಸಿಗಳು ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು . ಅಮೃತ್ ಮಹೋತ್ಸವ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು ವಿಶೇಷ ವೆಬ್‌ಸೈಟ್ ಬಗ್ಗೆ ಪ್ರಸ್ತಾಪಿಸಿದರು, ಅಲ್ಲಿ ದೇಶಾದ್ಯಂತದ ನಾಗರಿಕರು ತಮ್ಮದೇ ಗೀತೆಯಲ್ಲಿ ರಾಷ್ಟ್ರಗೀತೆ ದಾಖಲಿಸಬಹುದು. ಅವರು ದೇಶದಾದ್ಯಂತ ಹಲವಾರು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು, ನೀರಿನ ಸಂರಕ್ಷಣೆಯ ಮಹತ್ವವನ್ನು ಮತ್ತು ಹೆಚ್ಚಿನದನ್ನು ಎತ್ತಿ ತೋರಿಸಿದರು!ಪರವಾನಗಿ ಶುಲ್ಕವಿಲ್ಲದೆ ಸಾರ್ವಜನಿಕ ದತ್ತಾಂಶ ಕಚೇರಿಗಳ ಮೂಲಕ ಸಾರ್ವಜನಿಕ ವೈ-ಫೈ ಸೇವೆಗೆ ಸಾರ್ವಜನಿಕ ದತ್ತಾಂಶ ಕಚೇರಿಗಳನ್ನು ಒಟ್ಟುಗೂಡಿಸುವವರಿಂದ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸಂಪುಟದ ಅನುಮೋದನೆ
December 09th, 09:33 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಸಾರ್ವಜನಿಕ ದತ್ತಾಂಶ ಕಚೇರಿಗಳ (ಪಿಡಿಒ) ಮೂಲಕ ಸಾರ್ವಜನಿಕ ವೈ–ಫೈ ಸೇವೆಯನ್ನು ಒದಗಿಸಲು ಸಾರ್ವಜನಿಕ ದತ್ತಾಂಶ ಕಚೇರಿ ಒಟ್ಟುಗೂಡಿಸುವವರು (ಪಿಡಿಒಎ) ದೇಶದ ಉದ್ದಗಲಗಳಲ್ಲಿ ಸಾರ್ವಜನಿಕ ವೈ–ಫೈ ನೆಟ್‌ವರ್ಕ್ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳ ಪ್ರಸರಣವನ್ನು ವೇಗಗೊಳಿಸುವ ಉದ್ದೇಶಕ್ಕಾಗಿ ಸಾರ್ವಜನಿಕ ವೈ–ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿತು. ಈ ಸಾರ್ವಜನಿಕ ವೈ–ಫೈ ಜಾಲಗಳ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಒದಗಿಸಲು ಯಾವುದೇ ಪರವಾನಗಿ ಶುಲ್ಕವಿರುವುದಿಲ್ಲ.PM urges tech community to participate in Aatmanirbhar Bharat App Innovation Challenge
July 04th, 05:38 pm
Prime Minister Shri Narendra Modi has urged the tech community to participate in the Aatmanirbhar Bharat App Innovation Challenge.Empowered citizens are strongest pillars of our democracy: PM Modi
March 06th, 07:05 pm
Inaugurating the new Central Information Commission building in New Delhi, PM Narendra Modi that transparency and accountability were requisite for democratic and participative governance. He said that empowered citizens were the strongest pillar of our democracy and the Government, in the last 3.5 years, through its initiatives had informed and empowered the citizens.PM Modi inaugurates new building of Central Information Commission in New Delhi
March 06th, 07:00 pm
Inaugurating the new Central Information Commission building in New Delhi, PM Narendra Modi that transparency and accountability were requisite for democratic and participative governance. He said that empowered citizens were the strongest pillar of our democracy and the Government, in the last 3.5 years, through its initiatives had informed and empowered the citizens.Youth of India can take the nation to greater heights: PM Modi
March 04th, 04:24 pm
Addressing a Youth Convention at Tumakuru, Karnataka via video conferencing, PM Narendra Modi said there is always have something to learn from the younger generations. He lauded the saints and seers for strengthening the unity and fighting social evils existing in the society. He said India is a youthful nation and the youngsters have the ability to take the nation to greater heights. In this context, he highlighted various youth-centric initiatives of the Centre.ರಾಮಕೃಷ್ಣ-ವಿವೇಕಾನಂದ ಆಶ್ರಮ, ರಾಮಕೃಷ್ಣ ನಗರ, ತುಮಕೂರು ಇಲ್ಲಿನ ಯುವ ಸಮ್ಮೇಳನ ಹಾಗೂ ಸಾಧು-ಭಕ್ತ ಸಮ್ಮೇಳನದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಇವರ ಭಾಷಣ
March 04th, 03:23 pm
ರಾಮಕೃಷ್ಣ-ವಿವೇಕಾನಂದ ಆಶ್ರಮ, ರಾಮಕೃಷ್ಣ ನಗರ, ತುಮಕೂರು ಇಲ್ಲಿನ ಯುವ ಸಮ್ಮೇಳನ ಹಾಗೂ ಸಾಧು-ಭಕ್ತ ಸಮ್ಮೆಳನದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಇವರ ಭಾಷಣPM addresses Youth Convention at Tumakuru, Karnataka, via video Conference
March 04th, 12:04 pm
Addressing a Youth Convention at Tumakuru, Karnataka via video conferencing, PM Narendra Modi said there is always have something to learn from the younger generations. He lauded the saints and seers for strengthening the unity and fighting social evils existing in the society. He said India is a youthful nation and the youngsters have the ability to take the nation to greater heights. In this context, he highlighted various youth-centric initiatives of the Centre.Narendra Modi App now available for iPhone
July 24th, 07:48 pm
Official Mobile App of Prime Minister Narendra Modi launched
June 17th, 04:47 pm
Download the All-New Narendra Modi App..
June 17th, 03:47 pm