ಮೆಕ್ಸಿಕೋ ಅಧ್ಯಕ್ಷರು ಶೀಘ್ರ ಗುಣಮುಖರಾಗಲಿ ಎಂದು ಶುಭ ಕೋರಿದ ಪ್ರಧಾನಿ

January 12th, 08:00 pm

ಮೆಕ್ಸಿಕೋದ ಅಧ್ಯಕ್ಷರಾದ ಘನತೆವೆತ್ತ ಆಂಡ್ರೆಸ್ ಮ್ಯಾನುಯೆಲ್ ಲೊಪೆಜ್‌ ಒಬ್ರಾಡರ್ ಅವರು ಕೋವಿಡ್-19 ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ.