"ನಮ್ಮ ಸರ್ಕಾರವು ರೈತರ ಅಗತ್ಯತೆಗಳು ಮತ್ತು ಕಾಳಜಿಗಳಿಗೆ ಸೂಕ್ಷ್ಮವಾಗಿ ಗಮನ ನೀಡುತ್ತದೆ : ಪ್ರಧಾನಿ ಮೋದಿ "
September 17th, 03:43 pm
ಅರ್ಮೇಲಿಯ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ಸಹಕಾರ ವಲಯದಲ್ಲಿ ಯುವಜನರು ಮುಂದೆ ಬಂದು ನಾಯಕತ್ವ ವಹಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದರು . ಅವರು ಕೃಷಿ ಮತ್ತು ಡೈರಿ ವಲಯಕ್ಕೆ ಸಂಬಂಧಿಸಿದ ಜನರ ಜೀವನವನ್ನು ರೂಪಾಂತರಿಸಲು ಕೇಂದ್ರ ನಡೆಸುತ್ತಿದ್ದ ಹಲವಾರು ಉಪಕ್ರಮಗಳ ಬಗ್ಗೆ ಮಾತನಾಡಿದರು . ಇ-ನಾಮ್ ಯೋಜನೆ ರೈತರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅವರಿಗೆ ಉತ್ತಮ ಮಾರುಕಟ್ಟೆಯ ಸೌಲಭ್ಯ ಕಲ್ಪಿಸುತ್ತಿದೆ ಎಂದರುಅರ್ಮೇಲಿಯಲ್ಲಿ ಸಹಕಾರ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 17th, 03:42 pm
ಅಮ್ರೆಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರವು ಬದಲಾವಣೆಗಳನ್ನು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೃಷಿ ಮತ್ತು ಡೈರಿ ವಲಯಕ್ಕೆ ಸಂಬಂಧಿಸಿದ ಜನರ ಜೀವನವನ್ನು ರೂಪಾಂತರ ಮಾಡಲು ಕೇಂದ್ರವು ನಡೆಸುತ್ತಿರುವ ಹಲವಾರು ಉಪಕ್ರಮಗಳ ಬಗ್ಗೆ ಮಾತನಾಡಿದರು . ಅವರು ಇ-ನಾಮ್ ಬಗ್ಗೆ ಮತ್ತು ಅದು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ನೀಡುವ ಮೂಲಕ ರೈತರಿಗೆ ಲಾಭದಾಯಕವಾಗಿದ್ದನ್ನು ಅವರು ಎತ್ತಿ ತೋರಿಸಿದರು.