ಅಹಮದಾಬಾದ್ ನ ಆಕರ್ಷಕ ಪುಷ್ಪ ಪ್ರದರ್ಶನ ಮಂತ್ರಮುಗ್ದಗೊಳಿಸುತ್ತಿದ್ದು, ನವ ಭಾರತದ ಅಭಿವೃದ್ಧಿಯ ಪಯಣದ ಒಳನೋಟವನ್ನು ಅನಾವರಣಗೊಳಿಸಿದೆ ಎಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ:
"अहमदाबाद का ये फ्लावर शो हर किसी का मन मोह लेने वाला है। यहां नए भारत की विकास यात्रा की झांकियां भी आकर्षित करने वाली हैं।
अहमदाबाद का ये फ्लावर शो हर किसी का मन मोह लेने वाला है। यहां नए भारत की विकास यात्रा की झांकियां भी आकर्षित करने वाली हैं। https://t.co/wjQ3DLp7qn
— Narendra Modi (@narendramodi) January 6, 2024