ಒತ್ತಡದ ಕೆಲಸದ ವೇಳಾಪಟ್ಟಿ ಮತ್ತು ಜಡತ್ವದ ಜೀವನಶೈಲಿಯ ಸವಾಲುಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆಲಸದ ಸ್ಥಳದಲ್ಲಿ ವಿರಾಮದ ಸಮಯದಲ್ಲಿ ಯೋಗವನ್ನು ಅಭ್ಯಾಸ ಮಾಡುವಂತೆ ಎಲ್ಲರನ್ನು  ಹುರಿದುಂಬಿಸಿದರು. 

ಯೋಗದಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ವಿಶೇಷವಾಗಿ ಕಾರ್ಪೊರೇಟ್ ಕೆಲಸದ ಸ್ಥಳಗಳು ಮತ್ತು ಕಾರ್ಯನಿರತರಿಗೆ ಪ್ರೋತ್ಸಾಹಿಸಲು ಕೇಂದ್ರ ಆಯುಷ್ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಬಿಡುಗಡೆ ಮಾಡಿದ “ವೈ-ಬ್ರೇಕ್” ಎಂಬ ಯೋಗದ  ಒಂದು ನಿಮಿಷದ ವೀಡಿಯೊ ಕುರಿತ ಆಯುಷ್ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಳ್ಳುತ್ತಾ, ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ; 

" ಒತ್ತಡದ ಕೆಲಸದ ವೇಳಾಪಟ್ಟಿ ಮತ್ತು ಜಡತ್ವದ ಜೀವನಶೈಲಿಯು ತಮ್ಮದೇ ಆದ ಸವಾಲುಗಳನ್ನು ಹೊತ್ತು ತರುತ್ತವೆ. ಕೆಲಸದ ಸ್ಥಳದಲ್ಲಿಯೂ ಯೋಗವನ್ನು ಅಭ್ಯಾಸ ಮಾಡುವುದು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ.”

  • Karan Singh March 30, 2023

    *श्री रामनवमी की हार्दिक शुभकामनाएं।* 🪔 प्रभु श्री राम जी आपके पूरे परिवार में सुख, समृद्धि और खुशहाली लाएं।
  • Umakant Mishra March 16, 2023

    namo namo
  • Ranjeet Kumar March 16, 2023

    man ki baat
  • Ranjeet Kumar March 16, 2023

    man ki baat
  • Ranjeet Kumar March 16, 2023

    man ki baat
  • Ranjeet Kumar March 16, 2023

    man ki baat
  • Tribhuwan Kumar Tiwari March 16, 2023

    वंदेमातरम सादर प्रणाम सर
  • Jagmeet Singh March 16, 2023

    WOW 😊😊🙏🙏💕
  • Babaji Namdeo Palve March 16, 2023

    Jai Hind Jai Bharat Bharat Mata Kee Jai
  • Argha Pratim Roy March 16, 2023

    JAY HIND ⚔ JAY BHARAT 🇮🇳 ONE COUNTRY 🇮🇳 1⃣ NATION🛡 JAY HINDU 🙏 JAY HINDUSTAN ⚔️
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves $2.7 billion outlay to locally make electronics components

Media Coverage

Cabinet approves $2.7 billion outlay to locally make electronics components
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮಾರ್ಚ್ 2025
March 29, 2025

Citizens Appreciate Promises Kept: PM Modi’s Blueprint for Progress