ಕಾರುಗಳಲ್ಲಿ ಕೆಂಪು ದೀಪಗಳನ್ನು ತೆಗೆಯಲು ಸರ್ಕಾರವು ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ . ಇದು ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಲಿದೆ . ಇಂತಹ ನಿರ್ಧಾರವನ್ನು ಕೇವಲ ಪ್ರಧಾನಿ ಮೋದಿಯವರೇ ತೆಗೆದುಕೊಳ್ಳಬಹುದು , ಅವರು ಸ್ವತಃ ಸಾಮಾನ್ಯ ಮನುಷ್ಯನಾಗಿದ್ದಾರೆ ಮತ್ತು ಇದು ಜನ ಸಾಮಾನ್ಯರಿಗೆ ಅಧಿಕಾರ ನೀಡುವ ದೃಷ್ಟಿಯನ್ನು ಸೂಚಿಸುತ್ತದೆ.
ಪ್ರಧಾನಿ ಮೋದಿ ಅವರ ಸಾಮಾನ್ಯರೊಂದಿಗೆ ಸಂಪರ್ಕವನ್ನು ವರ್ಣಿಸುವ ಕೆಲವು ಚಿತ್ರಗಳು ಇಲ್ಲಿವೆ: