ಬಸಂತ್ - ವಸಂತ ಋತುವಿನ ಆಗಮನ
ತನ್ನ ಬಿಡುವಿಲ್ಲದ ಕಾರ್ಯಕ್ರಮದ ಹೊರತಾಗಿಯೂ ಮೋದಿ , ಗದ್ಯ ಮತ್ತು ಪದ್ಯ ಎರಡರ ಅತ್ಯಾಸಕ್ತಿಯ ಓದುಗ ಮತ್ತು ಬರೆಯಲು ಆನಂದಿಸುತ್ತಾರೆ ,
ಬಸಂತ್ - ವಸಂತ ಋತುವಿನ ಆಗಮನದ ಮೇಲೆ ಮೋದಿ ಒಂದು ಪದ್ಯ ಬರೆದಿದ್ದಾರೆ . ಹಾಡನ್ನು ಕಲಾವಿದ ಪಾರ್ಥಿವ್ ಗೋಹಿಲ್ ಹಾಡಿದ್ದಾರೆ . ಇಲ್ಲಿ ಪದ್ಯವಿದೆ ಹಾಗೂ ಹಾಡಿನ ವೀಡಿಯೊ ಲಿಂಕ್ ಕೂಡ ಇದೆ.
ಪ್ರಕೃತಿಯ ದೇವತೆಗಳ ಸಿಹಿ ಹಾಡುಗಳು , ಗದ್ದೆಗಳು ಉಸಿರಾಡುವ ತಾಜಾತನ , ಮೊಗ್ಗು ಹೂವಾಗಿ ಅರಳುವುದು......... ಎಲ್ಲವೂ ತಾರುಣ್ಯದ ವಸಂತ ಆಗಮನವನ್ನು ಸೂಚಿಸುತ್ತದೆ; ಮತ್ತು ಕ್ಯಾಲೆಂಡರ್ ಹೇಳುತ್ತದೆ ಈಗ ವಸಂತ ಕಾಲದ ಆಗಮನವಾಗಿದೆ .ಈ ಸಮಯದಲ್ಲಿ ಶ್ರೀ ನರೇಂದ್ರ ಮೋದಿ ಅವರ ಒಳಗಿನ ಕವಿಯನ್ನು ಕಂಡುಕೊಳ್ಳುತ್ತಾರೆ ಮತ್ತು ಈ ಕವಿತೆಯನ್ನು ರಚಿಸುತ್ತಾರೆ ……………
ಹಿತೈಷಿಯೊಬ್ಬರ ಮೂಲಕ ಕವಿತೆಯ ಹಿಂದಿ ಆವೃತ್ತಿಯಲ್ಲಿ ಅನುವಾದ–
अंत में आरंभ है, आरंभ में है अंत,
हिय में पतझर के कूजता वसंत।
सोलह बरस की वय, कहीं कोयल की लय, किस पर है उछल रहा पलाश का प्रणय ?
लगता हो रंक भले, भीतर श्रीमंत
हिय में पतझर के कूजता वसंत।
किसकी शादी है, आज यहाँ बन में ? फूट रहे, दीप-दीप वृक्षों के तन में
देने को आशीष आते हैं संत,
हिय में पतझर के कूजता वसंत।
ಹಿತೈಷಿಯೊಬ್ಬರ ಮೂಲಕ ಕವಿತೆಯ ಇಂಗ್ಲೀಷ್ ಆವೃತ್ತಿಯಲ್ಲಿ ಅನುವಾದ–
All that begins meets an end, Every end onsets a new beginning,
From the heart of autumn Rises the spring…
At sweet sixteen, melody of a cuckoo within On whom showers romance, the flowers of spring?
Appearing poor, but rich within…
From the heart of autumn Rises the spring…
Who’s getting wedded in woods? Each tree is lit in festive moods!
Bestowed with divine blessing
From the heart of autumn Rises the spring…