ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಮತ್ತು ವಿಶ್ವದಾದ್ಯಂತ ಇರುವ ಯಹೂದಿ ಜನರಿಗೆ ಹನುಕ್ಕಾ ಶುಭಾಶಯಗಳನ್ನು ಕೋರಿದ್ದಾರೆ. ಅವರು ಈ ಪೋಸ್ಟ್ ಅನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಟ್ಯಾಗ್ ಮಾಡಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ಹನುಕ್ಕಾ ಸಮೀಚ್! ಹನುಕ್ಕಾ ಸಂದರ್ಭದಲ್ಲಿ ಭಾರತ ಮತ್ತು ವಿಶ್ವದಾದ್ಯಂತ ಇರುವ ನಮ್ಮ ಯಹೂದಿ ಸ್ನೇಹಿತರಿಗೆ ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ, ಭರವಸೆ ಮತ್ತು ಹೊಳಪನ್ನು ತರಲಿ. @netanyahu" ಎಂದು ಹೇಳಿದ್ದಾರೆ.
Hanukkah Sameach! I extend my warmest greetings to our Jewish friends in India and around the world on the occasion of Hanukkah. May this festival bring peace, hope and brightness in everybody's lives. @netanyahu
— Narendra Modi (@narendramodi) December 7, 2023
חג #חנוכה שמח!
— Narendra Modi (@narendramodi) December 7, 2023
מאחל חג #חנוכה שמח לראש הממשלה netanyahu@ ולעם ישראל. מי יתן והחג הזה יביא עימו שלום, תקווה ואור בחייהם של כולם.