ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ಭಾಯಿ ದೂಜ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ "ಭಾಯಿ ದೂಜ್ ನ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶುಭಕಾಮನೆಗಳು" ಎಂದು ಹೇಳಿದ್ದಾರೆ.
सभी देशवासियों को भाई दूज की ढेरों शुभकामनाएं।
— Narendra Modi (@narendramodi) November 6, 2021
Best wishes to everyone on the auspicious occasion of Bhai Dooj.