ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಾಲಾ ಲಜಪತ್ ರಾಯ್ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜನ್ಮ ದಿನದಂದು ಅವರಿಗೆ ವಂದನೆಗಳು. ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಸಾಹಸ, ಸಂಘರ್ಷ ಮತ್ತು ಸಮರ್ಪಣೆಯ ಕಥೆಯನ್ನು ದೇಶವಾಸಿಗಳು ಸದಾ ಸ್ಮರಿಸುತ್ತಾರೆ." ಎಂದಿದ್ದಾರೆ.
पंजाब केसरी लाला लाजपत राय को उनकी जयंती पर सादर नमन। स्वतंत्रता आंदोलन में उनके साहस, संघर्ष और समर्पण की कहानी देशवासियों के लिए सदैव स्मरणीय रहेगी। pic.twitter.com/T3bm5dZMJ9
— Narendra Modi (@narendramodi) January 28, 2022