ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ಗುಡೀ ಪಡವಾ ಅಂಗವಾಗಿ ಶುಭಾಶಯ ಕೋರಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ನಲ್ಲಿ “ಮುಂಬರುವ ವರ್ಷವು ಪ್ರತಿಯೊಬ್ಬರ ಜೀವನದಲ್ಲೂ ಅತ್ಯುತ್ತಮ ಆರೋಗ್ಯ ಮತ್ತು ಸಂಪತ್ತು ತರಲಿ.” ಎಂದು ಹೇಳಿದ್ದಾರೆ.
Greetings on Gudi Padwa. pic.twitter.com/4V8ya3EfZd
— Narendra Modi (@narendramodi) April 13, 2021