ಪೋರ್ಚುಗಲ್ ಪ್ರಧಾನಮಂತ್ರಿ ಶ್ರೀ. ಆಂಟೋನಿಯೋ ಕೋಸ್ಟಾ ಅವರನ್ನು ಇಂದು ಪ್ರಧಾನಿ ಶ್ರೀ. ನರೇಂದ್ರ ಮೋದಿ ಭೇಟಿಯಾದರು ಮತ್ತು ಮತ್ತು ಸುದೀರ್ಘವಾದ ಮಾತುಕತೆ ನಡೆಸಿದರು . ನಾಯಕರು ಭಾರತ-ಪೋರ್ಚುಗಲ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ವಿವರವಾಗಿ ಮಾತನಾಡಿದರು ಮಾತನಾಡಿದರು.
PM Modi meets Portuguese Prime Minister at Palacio das Necessidades